ದಿನದ ಸುದ್ದಿ
ವಿಶ್ವವಿಖ್ಯಾತ ದಸರಾ ಚಿಗುರು ಕವಿಗೋಷ್ಠಿಗೆ ಶಿವು ಆಲೂರು ಆಯ್ಕೆ
ಸುದ್ದಿದಿನ,ದಾವಣಗೆರೆ : ಅ.1 ರಂದು ರಾಣಿ ಬಹದ್ದೂರ್ ಸಭಾಂಗಣ, ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಯುವ ಚಿಗುರು ಕವಿಗೋಷ್ಠಿಗೆ ಕನ್ನಡ ಸಾಂಸ್ಕೃತಿಕ ಗತವೈಭವ ಹಾಗೂ ವಿವಿಧೋದ್ದೇಶ ಸಂಸ್ಥೆಯ ನಿರ್ದೇಶಕರಾದ ಶಿವು ಆಲೂರು ಅವರು ಆಯ್ಕೆಯಾಗಿರುತ್ತಾರೆ.
ಅವರಿಗೆ ಸಂಸ್ಥೆಯ ಪರವಾಗಿ ಮತ್ತು ಸರ್ವ ಸದಸ್ಯರ ಪರವಾಗಿ ಅಭಿನಂದನೆಗಳು ತಿಳಿಸುವಂತೆ ಸಂಸ್ಥೆಯ ಸ್ಥಾಪಕ ಅದ್ಯಕ್ಷರಾದ ಡಾ.ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243