ದಿನದ ಸುದ್ದಿ
ದಾವಣಗೆರೆ | ಮಾರ್ಚ್ 15-16ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರ
ಸುದ್ದಿದಿನ, ದಾವಣಗೆರೆ : ಕೇಂದ್ರ ಸರಕಾರದ ಬ್ಯಾಂಕ್ ಖಾಸಗೀಕರಣದ ಪ್ರಸ್ತಾಪ ಮತ್ತು ಬ್ಯಾಂಕಿಂಗ್ ನಿಯಮಾವಳಿಗೆ ತಿದ್ದುಪಡಿ ತರುವುದನ್ನು ವಿರೋಧಿಸಿ UFBU ದಾವಣಗೆರೆ ಜಿಲ್ಲಾ ಘಟಕದ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮತ್ತು ಮುಷ್ಕರದ ಕಾರ್ಯಕ್ರಮ.
ದಿನಾಂಕ : 15-03-2021 ಸೋಮವಾರ
ಸಮಯ : ಬೆಳಿಗ್ಗೆ 11-00 ಕ್ಕೆ
ಸ್ಥಳ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಂಡಿಪೇಟೆ, ದಾವಣಗೆರೆ. (ಅಶೋಕ ಟಾಕೀಸ್ ಪಕ್ಕ)
ದಿನಾಂಕ : 16-03-2021 ಮಂಗಳವಾರ
ಸಮಯ : ಬೆಳಿಗ್ಗೆ 11-00 ಕ್ಕೆ
ಸ್ಥಳ : ಕೆನರಾ ಬ್ಯಾಂಕ್, ಮಂಡಿಪೇಟೆ, ದಾವಣಗೆರೆ. (ಅಶೋಕ ಟಾಕೀಸ್ ಪಕ್ಕ)
ಸುದ್ದಿದಿನ.ಕಾಂ|ವಾಟ್ಸಾಪ್|9980346243