ರಾಜಕೀಯ
ದಾವಣಗೆರೆ : ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ. ಮಂಜಪ್ಪ ನಾಮಪತ್ರ ಸಲ್ಲಿಕೆ
ಸುದ್ದಿದಿನ, ದಾವಣಗೆರೆ : ಇಂದು (ಗುರುವಾರ) ದಾವಣಗೆರೆ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾಗಿ ಹೆಚ್.ಬಿ.ಮಂಜಪ್ಪ ಇವರು ದುರ್ಗಾದೇವಿ ದೇವಾಲಯ ಹಾಗೂ ಖಡಕ್ ಷಾ ವಲಿ ದರ್ಗಾ ದಲ್ಲಿ ಪೂಜೆ ಯೊಂದಿಗೆ ಬೃಹತ್ ಮೆರವಣಿಗೆಯಲ್ಲಿ ನಾಮ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ, ಹರಿಹರ ಶಾಸಕ ಎಸ್.ರಾಮಪ್ಪ, ಪಕ್ಷದ ಮುಖಂಡ ರಾದ ಬಲ್ಕಸ್ ಬಾನು, ಜಲಜಾನಾಯಕ್ಕ, ಜೆಡಿಎಸ್ ಜಿಲ್ಲಾ ಅದ್ಯಕ್ಷ ಬಿ.ಚಿದಾನಂದಪ್ಪ, ಉಭಯ ಪಕ್ಷದ ಕಾರ್ಯಕರ್ತರು ಸಾಥ್ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401