ದಿನದ ಸುದ್ದಿ
ದಾವಣಗೆರೆ | ಜಿಲ್ಲೆಯಲ್ಲಿ ಇಂದು 351 ಕೊರೊನಾ ಪಾಸಿಟಿವ್, 282 ಮಂದಿ ಗುಣಮುಖ 07ಸಾವು
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಇಂದು 351 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 282 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 07ಸಾವು ಸಂಭವಿಸಿದೆ.
ಈ ದಿನ ದಾವಣಗೆರೆಯಲ್ಲಿ 258, ಹರಿಹರ 46, ಚನ್ನಗಿರಿ15, ಹೊನ್ನಾಳಿ 15, ಹಾಗೂ ಅಂತರ್‍ಜಿಲ್ಲೆಯಿಂದ 17, ಕೋವಿಡ್ 19 ಪ್ರಕರಣಗಳು ಇಂದು ವರದಿಯಾಗಿದೆ.
ಇಂದು ತಾಲೂಕುವಾರು ಬಿಡುಗಡೆಯಾದವರು
ದಾವಣಗೆರೆ 123, ಹರಿಹರ 55, ಜಗಳೂರು 22, ಚನ್ನಗಿರಿ38, ಹೊನ್ನಾಳಿ 43, ಮತ್ತು ಅಂತರ್‍ಜಿಲ್ಲೆಯಿಂದ 01, ಸೇರಿದಂತೆ ಒಟ್ಟು 282 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ 4743. ಒಟ್ಟು ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 3154 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ, 121 ಸಾವು ಸಂಭವಿಸಿದ್ದು ಪ್ರಸ್ತುತ 1468 ಸಕ್ರಿಯ ಪ್ರಕರಣಗಳು ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243