ದಿನದ ಸುದ್ದಿ

ದಾವಣಗೆರೆಯಲ್ಲಿ 237 ಜನ ಸಂಪೂರ್ಣ ಗುಣಮುಖ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಶುಕ್ರವಾರ 01 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 10 ಮಂದಿ ಗುಣಮುಖರಾಗಿದ್ದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ

ರೋಗಿ ಸಂಖ್ಯೆ 10986 14 ವರ್ಷದ ಯುವಕ, ರೋಗಿ ಸಂಖ್ಯೆ 10388 ರ ಸಂಪರ್ಕಿತ ಹಿನ್ನೆಲೆಯನ್ನು ಹೊಂದಿದ್ದಾರೆ.

ಶುಕ್ರವಾರ 10 ಗುಣಮುಖ

ರೋಗಿ ಸಂಖ್ಯೆ-7575, ರೋಗಿ ಸಂಖ್ಯೆ-7803, ರೋಗಿ ಸಂಖ್ಯೆ-8064, ರೋಗಿ ಸಂಖ್ಯೆ-8065, ರೋಗಿ ಸಂಖ್ಯೆ-8070, ರೋಗಿ ಸಂಖ್ಯೆ-8071, ರೋಗಿ ಸಂಖ್ಯೆ-8072, ರೋಗಿ ಸಂಖ್ಯೆ-8073, ರೋಗಿ ಸಂಖ್ಯೆ-8074, ರೋಗಿ ಸಂಖ್ಯೆ-8075, ಒಟ್ಟು 10 ಮಂದಿ ಗುಣಮುಖರಾಗಿದ್ದಾರೆ.

ಒಟ್ಟು 283 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 237 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 07 ಸಾವು ಸಂಭವಿಸಿದ್ದು ಪ್ರಸ್ತುತ 39 ಸಕ್ರಿಯ ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version