ದಿನದ ಸುದ್ದಿ

ಬಿಗ್ ಬ್ರೇಕಿಂಗ್ | ದಾವಣಗೆರೆ ಕೊರೊನಾ ಸೋಂಕಿತ ವೃದ್ದ ಸಾವು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ p556ನೇ ಸೋಂಕಿತ ವೃದ್ದ (69 ವರ್ಷ) ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಇಂದು ಹೊಸದಾಗಿ 6 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version