ದಿನದ ಸುದ್ದಿ

ದಾವಣಗೆರೆ ಕೋವಿಡ್ ಮರಣ ಪ್ರಮಾಣ ಇಳಿಕೆ

Published

on

ಸುದ್ದಿದಿನ,ದಾವಣಗೆರೆ: ನಗರದಲ್ಲಿ ಕೊರೋನಾ ಮರಣ ಪ್ರಮಾಣ ಈ ಹಿಂದೆ ಶೇ.3ರಷ್ಟಿದ್ದು, ಈ ಪ್ರಮಾಣ ಈಗ ಕಡಿಮೆ ಆಗುತ್ತಿದೆ. ಕಳೆದ ಒಂದು ವಾರದಲ್ಲಿ ಇಬ್ಬರು ಮೃತಪಟ್ಟಿದ್ದು ಮರಣ ಪ್ರಮಾಣವು ಶೇ.0.1ಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ ಆರಂಭದಿಂದ ಅ.21ರ ಬುಧವಾರದವರೆಗೆ 160390 ಜನರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 19878 ಜನ ಮಾತ್ರ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಇವರಲ್ಲಿ 18406 ಮಂದಿ ಗುಣಮುಖರಾಗಿ, 252 ಮಂದಿ ಸಾವನ್ನಪ್ಪಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version