ದಿನದ ಸುದ್ದಿ

ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾoಶುಪಾಲರಾಗಿ ಡಾ. ಎಸ್. ಆರ್. ಅಂಜಿನಪ್ಪ

Published

on

ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯದಲ್ಲಿ ಎರಡನೇ ಅತಿ ದೊಡ್ಡದಾದ ದಾವಣಗೆರೆ ನಗರದ ಪ್ರಸಿದ್ಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಲ್ಲಿಯವರಗೆ ಪ್ರಾoಶುಪಾಲರಾಗಿ ಕಾರ್ಯ ನಿರ್ವಹಿಸಿದ ಡಾ. ಸಾಹಿರಾ ಬಾನು. ಫಾರೂಕಿ ವಯೋ ಸಹಜ ನಿವೃತ್ತಿಯಾದದ್ದರಿಂದ ತೇರುವಾದ ಸ್ಥಾನಕ್ಕೆ ಡಾ.ಎಸ್. ಆರ್. ಅಂಜಿನಪ್ಪ ಅಧಿಕಾರ ವಹಿಸಿಕೊಂಡರು.

ಈ ಸಂಧರ್ಭದಲ್ಲಿ ಪ್ರೊ. ಭೀಮಣ್ಣ.ಸುಣಗಾರ,ಪ್ರೊ ಗಿರಿಸ್ವಾಮಿ, ಪ್ರೊ. ಚನ್ನಬಸಪ್ಪ, ಡಾ. ನಾಗರಾಜ್, ಡಾ. ಸೋಮಶೇಖರ್, ಡಾ. ಗಂಗಾಧರಯ್ಯ್ ಹಿರೇಮಠ್,ಡಾ.ಮಂಜಣ್ಣ ಎಂ, ಡಾ. ಜಕ್ಕವರ. ಮಂಜುನಾಥ್, ಡಾ ಸದಾಶಿವ, , ಲಕ್ಷ್ಮಣ್. ಬಿ ಎಚ್, ಪ್ರೊ. ರುದ್ರಪ್ಪ,ಡಾ. ನಾರಾಯಣಸ್ವಾಮಿ , ಡಾ. ತಿರುಮಲ, ಡಾ. ನಾಗರಾಜ್, ಪ್ರೊ.ವೆಂಕಟೇಶ್ ಬಾಬು.

ಡಾ. ಮರಳುಸಿದ್ದಪ್ಪ ಡಾ.ಲತಾ, ಡಾ.ಗೌರಮ್ಮ, ,ಡಾ. ರೇಖಾ,ಡಾ. ಶಾಮಲಾ,ಡಾ. ಶಶಿಕಲಾ, ಡಾ. ತ್ರಿವೇಣಿ,ಪ್ರೊ. ನಿಂಗಪ್ಪ,ಡಾ. ಯೋಗೀಶ್,ಪ್ರೊ. ರಂಗಸ್ವಾಮಿ ಡಾ. ದಿನೇಶ್,ವ್ಯವಸ್ಥಾಪಕರಾದ ಗೀತಾದೇವಿ, ಸುಪರಿಡೆಂಟ್ ಪ್ರತಿಭಾ, ಕಚೇರಿ ಸಿಬ್ಬಂದಿ ಜಮುನಾ, ಪೂಜಾ,ಅರ್ಪಿತಾ ಶಾಂತಪ್ಪ,ಮಂಜುನಾಥ್ ,ಬೋಧಕ /ಭೋದಕೇತರ ಸಿಬ್ಬಂದಿ ನೂತನ ಪ್ರಾoಶುಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version