ದಿನದ ಸುದ್ದಿ

ದಾವಣಗೆರೆ | ಹಾಪ್ ಕಾಮ್ಸ್ ವತಿಯಿಂದ ಮನೆಬಾಗಿಲಿಗೆ ತರಕಾರಿ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ನಿವಾಸಿಗಳ ಮನೆ ಬಾಗಿಲಿಗೆ ರೈತರಿಂದ ಖರೀದಿಸಿದ ತಾಜಾ ಹಣ್ಣು ತರಕಾರಿಗಳನ್ನು ನಿಗದಿತ ದರ ಹಾಗೂ ನಿಖರವಾದ ತೂಕದಲ್ಲಿ ಸರಬರಾಜು ಮಾಡಲಾಗುತ್ತದೆ.

ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ 2 ಮೊಬೈಲ್ ವಾಹನಗಳು ನಗರದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕೆಲಸ ನಿರ್ವಹಿಸುತ್ತವೆ.

ವಾಹನಗಳು ಚಲಿಸುವ ಮಾರ್ಗ ವಿನೋಬನಗರ 1ನೇ ಮುಖ್ಯರಸ್ತೆ ದಾವಣಗೆರೆ. ವಿನೋಬನಗರ 1ನೇಮೇನ್, 2ನೇ ಮೇನ್, 3ನೇ ಮೇನ್, 4ನೇ ಮೇನ್ (ಪ್ರಕಾಶ್ ಮಾರಾಟದ ಪ್ರತಿನಿಧಿ-9972382399)

ಇದನ್ನೂ ಓದಿ | ಕೋವಿಡ್ ಸೋಂಕು ನಿಯಂತ್ರಣಕ್ಕೆ ಕ್ರಮ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡಿಸೆಂಟ್ರಲೈಸ್ಡ್ ಟ್ರಯೇಜ್ ಕೇಂದ್ರ

ಲೋಕೋಪಯೋಗಿ ಇಲಾಖೆ ಮಳಿಗೆ ಪಿ.ಬಿ.ರಸ್ತೆ ಎ.ಸಿ.ಆಫೀಸ್ (ಪಕ್ಕ) ದಾವಣಗೆರೆ. (ಗಡಿಯಾರ ಕಂಬ, ವಸಂತ ಟಾಕೀಸ್ ರಸ್ತೆ, ಮಹಾನಗರಪಾಲಿಕೆ).

ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣ ದಾವಣಗೆರೆ.(ಎಂ.ಸಿ.ಸಿ.ಎ & ಬಿ ಬ್ಲಾಕ್). (ಮಂಜುಶ್ರೀ-9481163444).

ಪಶು ವೈದ್ಯಾಶಾಲಾ ಆವರಣ ಪಿ.ಬಿ.ರಸ್ತೆ ದಾವಣಗೆರೆ.(ಹೊಂಡ ಸರ್ಕಲ್, ಪೊಲೀಸ್ ಕ್ವಾಟ್ರಸ್, ಪಿ.ಜೆ ಬಡಾವಣೆ ಎ ಬ್ಲಾಕ್). ( ರೋಷನ್ ಮಹಮದ್ -9448812365) ನಗರದ ಎಲ್ಲಾ ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಹಾಪ್‍ಕಾಮ್ಸ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version