ರಾಜಕೀಯ

ದಾವಣಗೆರೆ ಲೋಕಸಭಾ ಕ್ಷೇತ್ರ : ಒಟ್ಟು ಮತದಾನದ ಪ್ರಮಾಣ ಶೇ. 72.57%

Published

on

ಸುದ್ದಿದಿನ ಡೆಸ್ಕ್ : ದಾವಣಗೆರೆ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಬಹುತೇಕ ಮತದಾರರು ಮತಚಲಾಯಿಸಿದರು. ಅಂದಹಾಗೆ ಜಿಲ್ಲೆಯ ಮತಕೇಂದ್ರಗಳಲ್ಲಿ ಶೇಕಡವಾರು ಮತದಾನ ಈ ರೀತಿಯಾಗಿದೆ.

  1. ಜಗಳೂರು- 73.37%
  2. ಹರಪನಹಳ್ಳಿ- 73.21%
  3. ಹರಿಹರ – 74.13%
  4. ದಾವಣಗೆರೆ ಉತ್ತರ 65.72%
  5. ದಾವಣಗೆರೆ ದಕ್ಷಿಣ- 66.32%
  6. ಮಾಯಕೊಂಡ – 77.57%
  7. ಚನ್ನಗಿರಿ – 74.06%
  8. ಹೊನ್ನಾಳಿ-78.34%

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version