ದಿನದ ಸುದ್ದಿ

ಬ್ರೇಕಿಂಗ್ | ದಾವಣಗೆರೆಯಲ್ಲಿ ಮತ್ತೆ 3 ಹೊಸ ಕೇಸ್ : ಒಟ್ಟು 65 ಆ್ಯಕ್ಟೀವ್ ಕೇಸ್

Published

on

ಸುದ್ದಿದಿನ, ದಾವಣಗೆರೆ: ನಗರದಲ್ಲಿ ಮತ್ತೆ 3 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಸಂಖ್ಯೆಗಳೊಂದಿಗೆ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾದಂತಾಗಿದೆ.

ಸೋಮವಾರ ಪತ್ತೆಯಾಗಿರುವ 3 ಪ್ರಕರಣಗಳಲ್ಲಿ ಈಗಾಗಲೇ ಸೋಂಕಿತರಾಗಿರುವ ಪೆ. ನಂಬರ್ 662ರ ಜೊತೆ ಸಂಪರ್ಕ ಹೊಂದಿದ್ದ 33 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಹಾಗೆ ಸೋಂಕಿತ ಪೆ. ನಂಬರ್ 663ರ ಜೊತೆ ಸಂಪರ್ಕ ಹೊಂದಿದ್ದ 30 ವರ್ಷದ ಮಹಿಳೆಗೆ ಮತ್ತು ಸೋಂಕಿತ ಪೆ. ನಂಬರ್ 667ರ ಜೊತೆ ಸಂಪರ್ಕ ಹೊಂದಿದ್ದ 56 ವರ್ಷದ ಮಹಿಳೆಯಲ್ಲಿ ಕೊರನಾ ಪಾಸಿಟಿವ್ ಪತ್ತೆಯಾಗಿದೆ.

ಕೋವಿಡ್19: 2020ರ 10 ಮೇ ಸಂಜೆ 5 ಗಂಟೆಯಿಂದ 11 ಮೇ ಬೆಳಗ್ಗೆ 12 ಗಂಟೆ ಒಳಗಿನ ವರದಿ

  • ಒಟ್ಟು ಪ್ರಕರಣಗಳು: 71
  • ಮೃತಪಟ್ಟವರು: 04
  • ಗುಣಮುಖರಾದವರು: 02
  • ಹೊಸ ಪ್ರಕರಣಗಳು: 03
  • ಆ್ಯಕ್ಟಿವ್ ಕೇಸ್: 65

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version