ಸುದ್ದಿದಿನ, ದಾವಣಗೆರೆ : ಮುರುಘಾ ಶರಣರು ಇಷ್ಟ ಲಿಂಗ ಧ್ಯಾನ ಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ತಮ್ಮ ನಿವಾಸದಲ್ಲಿ ಸಂಜೆ 7 ಗಂಟೆಗೆ ಇಷ್ಟಲಿಂಗೆ ಧ್ಯಾನ ನಡೆಸಿದರು.ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೊಳಗಾದ ಜನತೆಗೆ ಧೈರ್ಯ ತುಂಬಲು ಈ ಇಷ್ಟ ಲಿಂಗ ಧ್ಯಾನಕ್ಕೆ ಕರೆ ನೀಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243