ದಿನದ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ಸರಾಸರಿ 6.0 ಮಿ.ಮೀ ಮಳೆ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಮೇ 29ರಂದು 6.0 ಮಿ.ಮೀ ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ವಿವರ ಕೆಳಕಂಡಂತಿದೆ.

ಮಳೆಯ ವಿವರ

  1. ಚನ್ನಗಿರಿ 3.0 ಮಿ.ಮೀ ವಾಡಿಕೆ ಮಳೆಗೆ 4.0 ಮಿ.ಮೀ ವಾಸ್ತವ ಮಳೆಯಾಗಿದೆ.
  2. ದಾವಣಗೆರೆ ಜಿಲ್ಲೆಯಲ್ಲಿ 2.0 ಮಿ.ಮೀ ವಾಡಿಕೆಗೆ 13.0 ಮಿ.ಮೀ ವಾಸ್ತವ ಮಳೆ.
  3. ಹರಿಹರ 3.0 ಮಿ.ಮೀ ವಾಡಿಕೆಗೆ 9.0 ಮಿ.ಮೀ ವಾಸ್ತವ ಮಳೆ.
  4. ಹೊನ್ನಾಳಿ 4.0 ಮಿ.ಮೀ ವಾಡಿಕೆಗೆ 3.0 ಮಿ.ಮೀ ವಾಸ್ತವ ಮಳೆ.
  5. ಜಗಳೂರು 4.0 ಮಿ.ಮೀ ವಾಡಿಕೆಗೆ 4.0 ಮಿ.ಮೀ ವಾಸ್ತವ ಮಳೆ.

ಜಿಲ್ಲೆಯಲ್ಲಿ ಸರಾಸರಿ ಒಟ್ಟು 3.0 ಮಿ.ಮೀ ವಾಡಿಕೆಗೆ 6.0 ಮಿ.ಮೀ ವಾಸ್ತವ ಮಳೆಯಾಗಿದೆ.ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಹಾನಿ ಸಂಭವಿಸಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version