ದಿನದ ಸುದ್ದಿ

ದಾವಣಗೆರೆಯಲ್ಲಿ 5.1 ಮಿ.ಮೀ ಮಳೆ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಜು.17 ರಂದು 5.1 ಮಿ.ಮೀ ಮಳೆಯಾಗಿದ್ದು ತಾಲ್ಲೂಕುವಾರು ಮಳೆ ವಿವರ ಈ ಕೆಳಕಂಡಂತೆ ಇದೆ.

  1. ಚನ್ನಗಿರಿಯಲ್ಲಿ ವಾಡಿಕೆ ಮಳೆ 9.0 ಮಿ.ಮೀ ಇದ್ದು 4.0 ಮಿ.ಮೀ ವಾಸ್ತವ ಮಳೆಯಾಗಿದೆ.
  2. ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ 5.0 ಮಿ.ಮೀ ಇದ್ದು 4.0 ಮಿ.ಮೀ ವಾಸ್ತವ ಮಳೆಯಾಗಿದೆ.
  3. ಹರಿಹರದಲ್ಲಿ ವಾಡಿಕೆ 3.0 ಮಿ.ಮೀ ಗೆ ವಾಸ್ತವ 8.0 ಮಿ.ಮೀ ಮಳೆಯಾಗಿದೆ.
  4. ಹೊನ್ನಾಳಿಯಲ್ಲಿ ವಾಡಿಕೆ ಮಳೆ 6.0 ಮಿ.ಮೀ ಇದ್ದು, 7.0 ಮಿ.ಮೀ ವಾಸ್ತವ ಮಳೆಯಾಗಿದೆ.
  5. ಜಗಳೂರಿನಲ್ಲಿ ವಾಡಿಕೆ ಮಳೆ 3.0 ಮಿ.ಮೀ ಇದ್ದು 1.0 ಮಿ.ಮೀ ವಾಸ್ತವ ಮಳೆಯಾಗಿದೆ.
  6. ನ್ಯಾಮತಿಯಲ್ಲಿ 9.0 ಮಿ.ಮೀ ವಾಡಿಕೆಗೆ 7.0 ಮಿ.ಮೀ ವಾಸ್ತವ ಮಳೆಯಾಗಿದೆ.

ಜಿಲ್ಲೆಯಲ್ಲಿ ಸರಾಸರಿ ವಾಡಿಕೆ 5.8 ಮಿ.ಮೀ ಇದ್ದು 5.1 ಮಿ.ಮೀ ವಾಸ್ತವ ಮಳೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version