ದಿನದ ಸುದ್ದಿ
ರಾಮಂದಿರ ನಿರ್ಮಾಣ ಸುಗಮಕ್ಕೆ ದಾವಣಗೆರೆಯಲ್ಲಿ ಪೂಜೆ ಸಲ್ಲಿಕೆ
ಸುದ್ದಿದಿನ,ದಾವಣಗೆರೆ : ರಾಮನಿಗೆ ವೀಶೇಷ ಪೂಜೆ ಸಲ್ಲಿಸಿ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನ ದಿಂದ ನಡಿಯುವಂತೆ ಬಿಜೆಪಿ ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ ಅವರು ದಾವಣಗೆರೆಯಲ್ಲಿ ಪ್ರಾರ್ಥಿಸಿದರು.
ಮರ್ಯಾದಾ ಪುರೋಷೋತ್ತಮ ಭಕ್ತಿ ಸಾಕಾರಮೂರ್ತಿ ಶ್ರೀ ರಾಮ ಮಂದಿರ ನಿರ್ಮಾಣದ ತ್ಯಾಗ ಶ್ರದ್ದೆ ಭಕ್ತಿಗಳ ಸಮ್ಮಿಲನವು ಈ ಶುಭದಿನದಂದು ನೆರೆವೇರಿದೆ ಇದನ್ನು ಸಾಕಾರಗೊಳಿಸಲು ಸಮರ್ಪಿಸಿಕೊಂಡ ಕೋಟಿ ಕೋಟಿ ಮನಸ್ಸುಗಳಿಗೆ ತಲೆ ಬಾಗಿ ನಮಿಸುತ್ತೇನೆ ಎಂದು ಶ್ರೀನಿವಾಸ್ ದಶಕರಿಯಪ್ಪ ನುಡಿದರು.
ಈ ಸಂದರ್ಭದಲ್ಲಿ ವಕೀಲರಾದ ದಿವಾಕರ್ ಹಾಗೂ ರಾಘವೇಂದ್ರ. ತಿರುಮಲೇಶ್, ಚಂದ್ರು ಇನ್ನುಮುಂತಾದ ಬಿಜೆ ಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243