ದಿನದ ಸುದ್ದಿ

ದಾವಣಗೆರೆ | ಲೋಕಸಭಾ ಚುನಾವಣೆ ; ಅಂದಾಜು ಶೇ 77 ರಷ್ಟು ಮತದಾನ

Published

on

ಸುದ್ದಿದಿನ, ದಾವಣಗೆರೆ : ಇಂದು ನಡೆದ ಎರಡನೇ ಹಂತದ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಶೇ 77 ರಷ್ಟು ಮತದಾನ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಕ್ಷೇತ್ರವಾರು ವಿವರ‌

  1. ಜಗಳೂರು 77.23 ಶೇ,
  2. ಹರಪನಹಳ್ಳಿ 76.97 ಶೇ,
  3. ದಾವಣಗೆರೆ ಉತ್ತರ 69.60 ಶೇ,
  4. ದಾವಣಗೆರೆ ದಕ್ಷಿಣ 70.01ಶೇ,
  5. ಹರಿಹರ 79.45 ಶೇ,
  6. ಮಾಯಕೊಂಡ 82.96 ಶೇ,
  7. ಚನ್ನಗಿರಿ 79.05 ಶೇ,
  8. ಹೊನ್ನಾಳಿ 81.90 ಶೇ

ಮತದಾನವಾಗಿದ್ದು ಜಿಲ್ಲಾ ಸರಾಸರಿ 77% ಮತದಾನವಾಗಿದೆ.

ಅಂತಿಮ ಹಂತದ ಅಂಕಿಅಂಶಗಳ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version