ದಿನದ ಸುದ್ದಿ

‘ಅಂಗಡಿ ಮುಂದೆ ಅಂಗಡಿ ತೆರೆದ’ ಅಂತ ಮಾರಣಾಂತಿಕ ಹಲ್ಲೆ

Published

on

ಸುದ್ದಿದಿನ, ಬೆಂಗಳೂರು : ಅಂಗಡಿ ಮುಂದೆ ಮತ್ತೊಂದು ಅಂಗಡಿ ತೆರೆದ ಅಂತ ಗಲಾಟೆ ಮಾಡಿದ್ದಲ್ಲದೆ ಅಂಗಡಿ ಕ್ಲೋಸ್ ಮಾಡು ಇಲ್ಲ ಪ್ರಾಣ ಬಿಡು ಎಂದು ಬ್ಯಾಟ್ ಮತ್ತು ಹಾಕಿ ಸ್ಟಿಕ್ ಅಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದೆ ರೌಡಿಗಳ ಗ್ಯಾಂಗ್.

ಆಟೋ ಆಕ್ಸಿಡೆಂಟ್ ನೆಪದಲ್ಲಿ ಮತ್ತೊಂದು ಘ ಟನೆ ನಡೆದಿದ್ದು, ಬುಕ್ ಅಂಗಡಿ ಮಾಲೀಕನಿಗೆ ಅಂಗಡಿ ಕ್ಲೋಸ್ ಮಾಡೋ ವಿಚಾರಕ್ಕೆ ಮಾರಾಮಾರಿ ನಡೆಸಿದೆ ನಂದಿನಿ ಲೇಔಟ್ ನಲ್ಲಿ.

ದೀಪಾ ಅನ್ನೋರ ಮೇಲೆ ಉಷಾ ಮತ್ತು ಬೆಂಬಲಿಗರಿಂದ ಹಲ್ಲೆ ನಡೆದಿದ್ದು, ಆಟೋ ಡಿಕ್ಕಿ ಹೊಡೆದಾಗ ಆಟೋ ಡ್ರೈವರ್ ಎತ್ತಲು ಹೋಗಿದ್ದಕ್ಕೆ ಬ್ಯಾಟ್ ಮತ್ತು ಹಾಕಿ ಸ್ಟಿಕ್ ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ನಂದಿನಿ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ.ಇಡೀ ಘಟನಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version