ಸುದ್ದಿದಿನ,ಚಿತ್ರದುರ್ಗ : ಸುದ್ದಿಒನ್.ಕಾಂ ನ ಸಂಪಾದಕ ನಾಗೇಂದ್ರ ರೆಡ್ಡಿ ಅವರ ತಾಯಿ ಪಿ. ಚನ್ನಮ್ಮ ಅವರು ಬುಧವಾರ ನಿಧನರಾಗಿದ್ದಾರೆ. ಇವರ ಅಂತಿಮ ಸಂಸ್ಕಾರ ಕಾರ್ಯವನ್ನು ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಇಂದು ( ಗುರುವಾರ) ಮಧ್ಯಾಹ್ನ 2 ಗಂಟೆಗೆ ನೆರವೇರಿಸಲಾಗುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243