ರಾಜಕೀಯ
ದೇಶಪಾಂಡೆ ಸಿಎಂ ಆಗೋಕೆ ಅರ್ಹ ವ್ಯಕ್ತಿ : ದೇವೇಗೌಡ
ಸುದ್ದಿದಿನ, ಬೆಂಗಳೂರು: ದೇಶಪಾಂಡೆ ಸಿಎಂ ಆಗೋಕೆ ಅರ್ಹರು ಇದೆ ಅನ್ನೊ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ.ದೇಶಪಾಂಡೆ ಹಿರಿಯ ರಾಜಕಾರಣಿ.ಹೆಗಡೆ ಸಂಪುಟದಲ್ಲಿ ನಾನು, ಅವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಹಿಂದಿನ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ ಜೊತೆಗೆ ದೇಶಪಾಂಡೆ ಹೆಸರು ಕೇಳಿಬಂದಿತ್ತು.ಅದು ಹೊಸ ವಿಚಾರ ಅಲ್ಲ. ಅವರಿಗೂ ಅರ್ಹತೆ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.