ದಿನದ ಸುದ್ದಿ
ಮೈಸೂರಿನಿಂದ ದೇವೇಗೌಡರು ಚುನಾವಣಾ ಕಣಕ್ಕೆ..!
ಸುದ್ದಿದಿನ ಡೆಸ್ಕ್ : ಬೆಂಗಳೂರು ಉತ್ತರ ಕ್ಷೇತ್ರದಿಂದ ಮೈಸೂರಿಗೆ ಶಿಫ್ಟ್ ಆಗಿದ್ದಾರೆ ದೇವೇಗೌಡರು. ಹೌದು, ಮೈಸೂರು ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸೋದು ಫಿಕ್ಸ್ ಆಗಿದೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಮೈಸೂರೇ ಬೆಸ್ಟ್ ಅಂತಾ ಸೆಲೆಕ್ಷನ್ ಮಾಡಿರುವ ದೇವೇಗೌಡರು ಸ್ಪರ್ಧಿಸೋದ್ರಿಂದ ಯಾವುದೇ ತಕರಾರು ತೆಗೆಯದಿರಲು ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಲಾಗಿದೆ.
ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರಿಗೂ ಹೈಕಮಾಂಡ್ ಸೂಚನೆ ನೀಡಲಾಗಿ್್ದುದ್ದು, ದೇವೇಗೌಡರ ಸ್ಪರ್ಧೆಗೆ ಸಿದ್ದರಾಮಯ್ಯ ಕೂಡ ಯಾವುದೇ ಮಾತಿಲ್ಲದೇ ಒಪ್ಪಿಗೆ ದೊರೆತಿದೆ. ಮೈಸೂರಿನ ಜೊತೆಗೆ ತುಮಕೂರು ಕೂಡ ಜೆಡಿಎಸ್‌ಗೇ ಫಿಕ್ಸ್ ಆಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401