ಕ್ರೀಡೆ

ಧೋನಿ ‘ನ್ಯೂ ಹೇರ್ ಸ್ಟೈಲ್’!

Published

on

ಸುದ್ದಿದಿನಡೆಸ್ಕ್ಚೆನ್ನೈ ಸೂಪರ್ ಕಿಂಗ್ಸ್ ನಾಯಕಎಂ.ಎಸ್.ಧೋನಿವಿನೂತನ ಕೇಶ ವಿನ್ಯಾಸದೊಂದಿಗೆಕಾಣಿಸಿಕೊಂಡಿದ್ದಾರೆವಿಭಿನ್ನ ಸ್ಟೈಲ್‌’ಗಳಿಗೆ ಭಾರತದಮಾಜಿ ನಾಯಕ ಹೆಸರು ವಾಸಿಯಾಗಿದ್ದಾರೆ.

ತಾರಾ ಕೇಶ ವಿನ್ಯಾಸಗಾರ್ತಿ ಹಾಗೂ ಧೋನಿಯ ಆಪ್ತಸ್ನೇಹಿತೆ ಸಪ್ನಾ ಭವ್ನಾನಿ ಹೊಸ ಹೇರ್ಸ್ಟೈಲ್‌’ಹೆಸರು ‘ವೈಕಿಂಗ್’ ಎಂದು ಟ್ವೀಟರ್ನಲ್ಲಿಬಹಿರಂಗಪಡಿಸಿದ್ದಾರೆಸಿಎಸ್ಕೆ ನಾಯಕನ ನೂತನವಿನ್ಯಾಸ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

2 ವರ್ಷಗಳ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ಮಾಡಿರುವ ಚೆನ್ನೈ ಸೂಪರ್’ಕಿಂಗ್ಸ್ ಅದ್ಭುತ ಪ್ರದರ್ಶನತೋರುತ್ತಿದ್ದು, 5 ಪಂದ್ಯಗಳಲ್ಲಿ 4 ನಾಲ್ಕು ಗೆಲುವಿನೊಂದಿಗೆಅಗ್ರಸ್ಥಾನದಲ್ಲಿದೆ.

Leave a Reply

Your email address will not be published. Required fields are marked *

Trending

Exit mobile version