ಸಿನಿ ಸುದ್ದಿ

ಮಜಾ ಟಾಕೀಸ್ ನಲ್ಲಿ ‘ದಿ ವಿಲನ್’ ಮೇಕರ್ ಪ್ರೇಮ್ ಮಸ್ತಿ..!

Published

on

ಸುದ್ದಿದಿನ ಡೆಸ್ಕ್ : ತನ್ನ ಭಿನ್ನ ಶೈಲಿಯ ಸಿನೆಮಾ‌ ಮೇಕಿಂಗ್ ಹಾಗೂ ಪಬ್ಲಿಸಿಟಿಯಲ್ಲಿ ಕಿಲಾಡಿತನ ತೋರುವ ಡೈರೆಕ್ಟರ್ ಪ್ರೇಮ್ ಅವರ ‘ದಿ ವಿಲನ್’ ಸಿನೆಮಾ ತೆರೆಗೆ ಅಪ್ಪಳಿಸಲು ಆರು ದಿನಗಳು ಮಾತ್ರ ಬಾಕಿ ಉಳಿದಿವೆ.

‘ದಿ ವಿಲನ್’ ಹಾಡುಗಳು ಮತ್ತು ಟೀಸರ್ ಗಳು ಶಿವಣ್ಣ ಹಾಗೂ ಕಿಚ್ಚನ ಅಭಿಮಾನಿಗಳಲ್ಲಿ ಕಿಡಿಹೊತ್ತಿಸಿ ಬಿಟ್ಟಿವೆ. ಈ ಮಧ್ಯೆ ಫ್ಯಾನ್ಸ್ ಗಳು ಟೀಸರ್ ಬಗ್ಗೆ ಕೌಂಟರ್ ಡೈಲಾಗ್ ಹೊಡ್ಕೊಂಡು ಮಾಜಾನು ತಗೊಳ್ತಿದಾರೆ.

ಅಂದಹಾಗೆ ಡೈರೆಕ್ಟರ್ ಪ್ರೇಮ್ ಹಾಗೂ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸೃಜನ್ ಲೋಕೇಶ್ ಅವರ ಮಜಾಟಾಕೀಸ್ ನಲ್ಲಿ ಇದೇ ವಾರ ಕಾಣಿಸಿ ಕೊಳ್ಳಲಿದ್ದಾರೆ. ಪ್ರೇಮ್ ಟ್ವೀಟ್ ಕೂಡಾ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version