ಲೈಫ್ ಸ್ಟೈಲ್

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆ ಬಲ್ಲೀರೇನು: ಇಲ್ಲಿವೆ ನೋಡಿ ಆರೋಗ್ಯದ ಗುಟ್ಟು !

Published

on

ಶೇಖಡ 86.9 ರಷ್ಟು ತೇವಾಂಶ ಹೊಂದಿರುವ ನುಗ್ಗೆಕಾಯಿ ಆರೋಗ್ಯಕ್ಕೆ ಉಪಯುಕ್ತ ಆಹಾರ. ನುಗ್ಗೆಕಾಯಿ ಎಂದರೆ ಬಹುಜನರಿಗೆ ಇಷ್ಟದ ಪದಾದರ್ಥ ಕೂಡ.
ತಿನ್ನಲು ಬಲು ಸೊಗಸು. ನುಗ್ಗೆ ಹುಳಿ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಇದರ ಸೇವನೆಯಿಂದ ಸಂಧಿವಾತದ ಶೂಲೆ ನಿವಾರಣೆಯಾಗುತ್ತದೆ. ಹೊಟ್ಟೆಯಲ್ಲಿ ಜಂತು ಹುಳಗಳು ಆಗಿದ್ದರೆ ನಾಶ ಹೊಂದುತ್ತವೆ. ನುಗ್ಗೆ ಹೂವಿನ ರಸವನ್ನು ಮಜ್ಜಿಗೆಗೆ ಬೆರಸಿ ಸೇವಿಸುವುದರಿಂದ ಮೂತ್ರ ಸ್ರಾವ ಶಮನವಾಗುತ್ತದೆ.

ನುಗ್ಗೆಕಾಯಿ ಸೇವನೆಯಿಂದ ಆರೋಗ್ಯದ ಉಪಯೋಗ ಗಳು [Drumsticks Benefits ]

  1. ನುಗ್ಗೆ ಗಿಡದ ಬೇರು ಬಹು ಉಪಯುಕ್ತವಿದ್ದು, ಅದು ಮೇಲಿಂದ ಮೇಲೆ ಬರುವ ಜ್ವರ, ಸಂಧಿವಾತ, ಮೂರ್ಛೆ ಉಪ ಶಮನಕ್ಕೆ ಯೋಗ್ಯವಾಗಿದೆ.
  2. ವಿಟಮಿನ್ ಕೊರತೆ ಇರುವವರು ನುಗ್ಗೆಕಾಯಿ ಸಢವನೆಯಿಂದ ಚೇತರಿಸಿಕೊಳ್ಳಲು ಅನುಕೂಲ. ಬಲಿತ ನುಗ್ಗೆ ದುನುರ್ವಾಯುವಿಗೆ ಹಾಗೂ ಪಿತ್ತ ಜನಕಾಂಗ ಕಾಯಿಲೆಗೆ ಉಪಯೋಗಿಸುವರು.
  3. ನುಗ್ಗೆ ಮರದ ಎಲ್ಲ ಅಂಗಗಳು ಉಪಯುಕ್ತ. ಶ್ವಾಸಕೋಶದ ತೊಂದರೆ ಹಾಗೂ ಉನ್ಮಾದಕ್ಕೆ ಉತ್ತಮ ಔಷಧಿ ಈ ನುಗ್ಗೆಕಾಯಿ.
  4. ಮೇಹ ರೋಗಕ್ಕೆ ನುಗ್ಗೆಕಾಯಿ ಎಲೆಯ ಉಪಯೋಗ ಉತ್ತಮ. ಹೂವು ಎಲೆಗಳು ಗಂಟಲು ಕೆರೆತ, ಕೆಮ್ಮುಗಳಿಗೆ ಉಪಯುಕ್ತ. ಇದು ಹೃದಯ ರೋಗ ನಿವಾರಿಸಲು ಅನುಕೂಲ ಮಾಡುತ್ತದೆ.

Read also: ಕ್ಯಾನ್ಸರ್ ಕಾಯಿಲೆ ಬಗ್ಗೆ ನೀವು ತಿಳಿಯಲೇ ಬೇಕಾದದ್ದು…!

ಪ್ರತಿ 100 ಗ್ರಾಂ ನುಗ್ಗೆಕಾಯಿ ಯಲ್ಲಿ ದೊರೆಯುವ ಸತ್ವಾಂಶಗಳು [Drumsticks Benefits]

  1. ತೇವಾಂಶ 86.9 ಗ್ರಾಂ
  2. ಸಸಾರಜನಕ 2.5 ಗ್ರಾಂ
  3. ಮೇದಸ್ಸು 0.1 ಗ್ರಾಂ
  4. ಖನಿಜಾಂಶ 2.0 ಗ್ರಾಂ
  5. ನಾರಿನಾಂಶ 4.8 ಗ್ರಾಂ
  6. ಕಾರ್ಬೋಹೈಡ್ರೇಟ್ 3.7 ಗ್ರಾಂ
  7. ಫಾಸ್ಪರಸ್ 100 ಮಿಲಿಗ್ರಾಂ
  8. ಕ್ಯಾಲ್ಸಿಯಂ 0.30 ಮಿಲಿಗ್ರಾಂ
  9. ಕಬ್ಬಣ 5.2 ಮಿಲಿಗ್ರಾಂ
  10. ಥಿಯಾಮಿನ್ 0.05 ಮಿಲಿಗ್ರಾಂ
  11. ಸಿ-ಜೀವಸತ್ವ 120 ಮಿಲಿಗ್ರಾಂ
  12. ರಿಬೋಫ್ಲಮಿನ್ 0.07 ಮಿಲಿಗ್ರಾಂ
  13. ನಿಕೋಟನ್ ಆಮ್ಲ 0.20 ಮಿಲಿಗ್ರಾಂ
  14. ಎ-ಜೀವಸತ್ವ 184 ಐ.ಯು
  15. ಮೆಗ್ನೀಸಿಯಂ 24 ಮಿಲಿಗ್ರಾಂ

Read also: ಅಧಿಕ ರಕ್ತದೊತ್ತಡದ ಬಗ್ಗೆ ನಿಮಗೆಷ್ಟು ಗೊತ್ತು?

Drumsticks Benefits [ kannada-ನುಗ್ಗೆಕಾಯಿ ] : Drumsticks are a help for diabetics as they are known to lessen spiked glucose levels altogether. It is additionally known to upgrade the bother bladder work, which thusly is useful in bringing down blood glucose.

 

Leave a Reply

Your email address will not be published. Required fields are marked *

Trending

Exit mobile version