ಸಿನಿ ಸುದ್ದಿ

‘ಪೊಗರು’ ಹುಡುಗನ ನಿಶ್ಚಿತಾರ್ಥ ; ಹುಡುಗಿ ಯಾರು ಗೊತ್ತಾ..?

Published

on

ಧ್ರುವಾ ಸರ್ಜಾಗೆ ಕೂಡಿ ಬಂದಿದೆ ಕಂಕಣ ಭಾಗ್ಯ,ದಾಂಪತ್ಯ ಜೀವನಕ್ಕೆ ಸಜ್ಜಾದ್ರು ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ. ಬಹುದಿನದ ಗೆಳತಿ ಜೊತೆ ಎಂಗೆಂಜ್ ಆಗೋಕೆ‌ ರೆಡಿಯಾಗಿದ್ದಾರೆ ಧ್ರುವಾ ಸರ್ಜಾ.

ಅಂದಹಾಗೆ ನೆರೆ ಮನೆಯ ಸ್ನೇಹಿತೆ‌ ಪ್ರೇರಣಾ ಜೊತೆ ಧ್ರುವಾ ದಾಂಪತ್ಯ ಜೀವನಕ್ಕೆ ಎಂಟ್ರಿಕೊಡಲಿದ್ದು, ಡಿಸೆಂಬರ್ 10ರಂದು ನಿಶ್ಚಿತಾರ್ಥ ಮಾಡ್ಕೊತಾರಂತೆ ಧ್ರುವಾ. ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಹುಟ್ಟು‌ಹಬ್ಬದ ಸಂದರ್ಶನದಲ್ಲಿ ಲವ್ ಮ್ಯಾರೆಜ್ ಆಗುವುದಾಗಿ ತಿಳಿಸಿದ್ದರು ನಟ ದೃವಾ ಸರ್ಜಾ.

Trending

Exit mobile version