ದಿನದ ಸುದ್ದಿ

ದುನಿಯಾ ರಶ್ಮಿ ಮನೆ ಮೇಲಿಂದ ಯುವಕ ಬಿದ್ದು ಸಾವು..!

Published

on

ಸುದ್ದಿದಿನ, ಬೆಂಗಳೂರು : ದುನಿಯಾ ಚಿತ್ರದ ನಾಯಕ ನಟಿ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನರ‌ತಡವಾಗಿ ಬೆಳಕಿಗೆ ಬಂದಿದೆ.ನೆನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಮೂರನೇ ಮಹಡಿ ಮೇಲಿಂದ ಬಿದ್ದು 25 ವರ್ಷದ ಪ್ರತೀಕ್ ಮೃತಪಟ್ಟ ಯುವಕನಾಗಿದ್ದು,
ರಶ್ಮಿ ಸೋದರ ಅರುಣ್ ಜತೆಗೆ ಪ್ರತೀಕ್ ಮಧ್ಯಸೇವಿಸಿದ್ದ. ರಾತ್ರಿ ಎಣ್ಣೆ ಪಾರ್ಟಿ ಮಾಡಿದ್ದರು ಪ್ರತೀಕ್ ಮತ್ತು ರಶ್ಮಿ ಸೋದರ.ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಪ್ರತೀಕ್.ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version