ಸಿನಿ ಸುದ್ದಿ
ದುನಿಯಾ ವಿಜಿ ಮೇಲೆ ಮಗಳು ಮೋನಿಕಾರಿಂದಲೇ ಪೊಲೀಸರಿಗೆ ದೂರು..!
ಸುದ್ದಿದಿನ, ಬೆಂಗಳೂರು : ದುನಿಯಾ ವಿಜಿ ಮೇಲೆ ಮಗಳು ಮೋನಿಕಾ ದೂರು ನೀಡಿದ್ದಾರೆ. ನಿನ್ನೆ ಬಟ್ಟೆಗಳನ್ನು ತರಲು ಕೀರ್ತಿ ಗೌಡನೆಗೆ ಹೋಗಿದ್ದ ಮಗಳು ಮೋನಿಕಾ.ಈ ವೇಳೆ ಕೀರ್ತಿಗೌಡ ಹಾಗೂ ವಿಜಯ್ ಹಾಗೂ ಕೆಲವರಿಂದ ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿದರು ಎಂದು ದೂರು ನೀಡಿದ್ದಾರೆ ದುನಿಯಾ ವಿಜಿ ಮಗಳು ಮೋನಿಕಾ.ಸೆಕ್ಷನ್ 147,148 ಸೇರಿದಂತೆ ಕೆಲವು ಸೆಕ್ಷನ್ ಗಳ ಆಡಿ ನಾಲ್ವರ ಮೇಲೆ ದೂರು ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401