ದಿನದ ಸುದ್ದಿ
ದಾವಣಗೆರೆ | ಸ್ವಚ್ಚತಾ ಕಾರ್ಯ ನಿರ್ವಹಿಸಲು ಇ-ಟೆಂಡರ್ ಮೂಲಕ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಜಿಲ್ಲಾ ಪೊಲೀಸ್ ಕಚೇರಿ, ಪೊಲೀಸ್ ಉಪ-ವಿಭಾಗೀಯ ಕಚೇರಿಗಳು, ಪೊಲೀಸ್ ವೃತ್ತ ಕಚೇರಿ ಹಾಗೂ ಪೋಲೀಸ್ ಠಾಣೆಗಳ ಸ್ವಚ್ಚತಾ ಕಾರ್ಯಗಳನ್ನು 2 ವರ್ಷಗಳ ಅವಧಿಗೆ ಸ್ವಚ್ಚತಾ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಹೌಸ್ ಕೀಪಿಂಗ್ ಸರ್ವಿಸ್ ಒದಗಿಸಲು ಇ-ಟೆಂಡರ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹೌಸ್ ಕೀಪಿಂಗ್ ಸರ್ವಿಸ್ ಒದಗಿಸಲು ಇಚ್ಛಿಸುವ ಟೆಂಡರ್‍ದಾರರು ಇ-ಟೆಂಡರ್ ಮೂಲಕ ಸೆ.30ರ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-253400, 272003 ಸಂಪರ್ಕಿಸಬಹುದಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243