ದಿನದ ಸುದ್ದಿ

ಇಂಡೋನೇಷ್ಯಾ ಭೂಕಂಪ ; ಧಾರವಾಡದ ರೋಶನ್ ಬೇಗ್ ರಿಂದ ಹಣ ಸಹಾಯ

Published

on

ಸುದ್ದಿದಿನ ಡೆಸ್ಕ್ | ಇಂಡೋನೇಷ್ಯಾ ದೇಶದಲ್ಲಿ ಅಗಿರುವ ಭೂಕಂಪನದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ ಧಾರವಾಡದ ವ್ಯಕ್ತಿ. ಧಾರವಾಡದ ಮಾಳಮಡ್ಡಿ ನಿವಾಸಿ ರೋಶನಬೇಗ ನವಲೂರು ಅವರಿಂದ 40 ಸಾವಿರ ರೂಪಾಯಿ ಸಹಾಯ ಹಸ್ತಚಾಚಿದ್ದಾರೆ.

ಇಂಡೋನೇಷ್ಯಾದ ಗಿಲಿ ದ್ವೀಪದ ಲೊಂಬ್ಯಾಕನಲ್ಲಿ ಆಗಿದ್ದ ಭೂಕಂಪ. ಕ್ಯಾಡಿಮೆಟಿಕ ಸಾಪ್ಟವೇರ ಕಂಪನಿಯಲ್ಲಿ ಭಾರತ ಮತ್ತು ಆಗ್ನೇಯ ಏಷ್ಯಾದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ರೊಶನ ಬೇಗ್ . ಇಂಡೋನೇಷ್ಯಾದಲ್ಲಿ 2 ಲಕ್ಷ 70 ಸಾವಿರ ಜನ ಮನೆ ಕಳೆದುಕೊಂಡಿರುವ ಸಂತ್ರಸ್ತರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version