ದಿನದ ಸುದ್ದಿ

ಭದ್ರಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ

Published

on

ಸುದ್ದಿದಿನ,ದಾವಣಗೆರೆ : ದೊಡ್ಡಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಜುಲೈ 4 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಖಾನೆಯ ಕಚೇರಿ ಸ್ಥಳದಲ್ಲಿ ನಡೆಯಲಿದೆ.

ಜೂನ್ 20 ರಿಂದ 27 ನಾಮಪತ್ರ ಸಲ್ಲಿಸಲು ಅವಕಾಶ, ಜೂನ್ 28 ನಾಮಪತ್ರ ಪರಿಶೀಲನೆ, ಜೂನ್ 29 ನಾಮಪತ್ರ ವಾಪಾಸ್ ಪಡೆಯುವ ದಿನ ಎಂದು ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ರಿಟನಿರ್ಂಗ್ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version