ದಿನದ ಸುದ್ದಿ

ಫೇಕ್ ಕಾಲ್ ಸೆಂಟರ್ ; ವಿದೇಶಿ ಪ್ರಜೆಗಳಿಗೆ ವಂಚನೆ: ಆರೋಪಿಗಳು ಅಂದರ್

Published

on

ಸುದ್ದಿದಿನ,ಬೆಂಗಳೂರು: ಫೇಕ್ ಕಾಲ್ ಸೆಂಟರ್ ತೆರೆದು ಅಮೆರಿಕ ಪ್ರಜೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವನ್ನು ವೈಟ್ ಫೀಲ್ಡ್ ಉಪವಿಭಾಗದ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂದಿಸಿದ್ದಾರೆ. ಆರೋಪಿಗಳು ಗುಜರಾತ್ ಮೂಲದವರು ಎಂದು ತಿಳಿದು ಬಂಧಿಸಲಾಗಿದೆ.

ಬಂಧಿತರಿಂದ ಸುಮಾರು 2 ಕೋಟಿ ರೂ ಬೆಲೆ ಬಾಳುವ 127 ಕಂಪ್ಯೂಟರ್​ಗಳು, 4 ಲ್ಯಾಪ್​ಟಾಪ್ ಸೇರಿದಂತೆ ಇನ್ನೀತರ ವಸ್ತಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version