ನಿತ್ಯ ಭವಿಷ್ಯ
ದಾಂಪತ್ಯ ಜೀವನದಲ್ಲಿನ ಸಮಸ್ಯೆ ಈ ತಂತ್ರದಿಂದ ಬಗೆಹರಿಸಿಕೊಳ್ಳಿ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150
ದಂಪತಿಗಳಲ್ಲಿ ಬರುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಸ್ವರೂಪ ಪಡೆದು ಜೀವನದಲ್ಲಿ ಬಹಳಷ್ಟು ಒತ್ತಡ ಮತ್ತು ನೋವು ತರುತ್ತದೆ.
ಆತ್ಮ ಸಂತೋಷ ಮತ್ತು ಸಂಗಾತಿಯ ಪ್ರೀತಿ ಬಯಸುವುದು ಸಹಜ ಆದರೆ ಪತಿ ಮತ್ತು ಪತ್ನಿ ಒಬ್ಬರಿಗೊಬ್ಬರು ಹಾವು-ಮುಂಗುಸಿ ರೀತಿಯಲ್ಲಿ ವರ್ತಿಸುತ್ತಿದ್ದರೆ ಹೇಗೆ ಪ್ರೀತಿ ಮೂಡಲು ಸಾಧ್ಯವಾಗುತ್ತದೆ. ಇಬ್ಬರಲ್ಲಿ ಒಬ್ಬರು ತಮ್ಮ ಜೀವನ ಸರಿಪಡಿಸಿಕೊಳ್ಳಲು ಬಯಸುತ್ತಾರೆ ಆದರೆ ಹೇಳಿದ ಮಾತನ್ನು ಕೇಳದೆ ಬೇರೆಯವರ ಮಾತನ್ನು ವೇದವಾಕ್ಯ ಎಂದು ನಂಬುತ್ತಾರೆ. ದುಡಿದ ಹಣ ಇತ್ಯಾದಿಗಳನ್ನು ಬೇರೆಯವರಿಗೆ ನೀಡುವುದು ಅಥವಾ ಪ್ರೀತಿ ಸಂತೋಷ ಇಲ್ಲದಿರುವುದು. ಸಂಗಾತಿಗೆ ಸೂಕ್ತ ಬೆಲೆ ಸ್ಥಾನಮಾನ ನೀಡದಿರುವುದು.
ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಜೀವನದಲ್ಲಿ ನೀವು ಚಿಂತೆ ಪಡುವುದು ಬೇಡವೇ ಬೇಡ ಇಂತಹ ವಿಚಾರಗಳು ದುಷ್ಟಶಕ್ತಿಗಳ ಪ್ರಯೋಗ, ಜನ ದೃಷ್ಟಿ, ಶತ್ರುಬಾಧೆ ಯಿಂದ ಬರುವ ಸಾಧ್ಯತೆ ಇರುತ್ತದೆ. ಈ ಪರಿಹಾರ ತಂತ್ರದಿಂದ ಇದನ್ನು ಸರಿಪಡಿಸಿಕೊಳ್ಳಿ.
ಕೆಂಪು ಮತ್ತು ಬಿಳಿಯ ಹೂಗಳು ಪಚ್ಚಕರ್ಪೂರ, ಉಪ್ಪು, ಹರಿಶಿಣ, ಕುಂಕುಮ, ತುಳಸಿ, ಬೇವು, ವಿಳ್ಳೇದೆಲೆ, ಮೂರು ಮುಷ್ಟಿ ಅನ್ನ ಇವುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮನೆಯ ಹೆಬ್ಬಾಗಿಲ ದೃಷ್ಟಿ ತೆಗೆದು ನಂತರ ಅದನ್ನು ನಿರ್ಜನ ಪ್ರದೇಶದಲ್ಲಿ ಇಟ್ಟು ಬನ್ನಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150