ನಿತ್ಯ ಭವಿಷ್ಯ
ನಿಮ್ಮ ದಾಂಪತ್ಯದಲ್ಲಿ ಅನ್ನೋನ್ಯತೆ ಕಡಿಮೆಯಾಗಿದೆಯೇ ?ನಿಮಗೆ ಕೆಲಸದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ವಿಘ್ನಗಳು ದರಿದ್ರ ತನ ಕಂಡು ಬರುತ್ತದೆಯೇ?
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜಾತಕದಲ್ಲಿ “ಸುಖ” ಸ್ಥಾನಾಧಿಪತಿ ಆಗಿರುವನು. “ರಾಹು “ವಿನ ಜೊತೆಯಲ್ಲಿ ಇದ್ದರೆ ಅಥವಾ “ಕುಜ ರಾಹು” ಸೇರಿದ್ದರೆ ಅಥವಾ “ಶುಕ್ರ ರಾಹು” ಸಂಯೋಗ ಇದ್ದರೆ ಗಂಡ-ಹೆಂಡತಿ ಮಧ್ಯೆ ಮನಸ್ತಾಪ ಹೆಚ್ಚು.ಯಾವುದೇ ಕೆಲಸ ಪ್ರಯತ್ನದಲ್ಲಿ ತಮಗೆ ದರಿದ್ರತನ ಕಂಡುಬರುತ್ತದೆ.ನೀವು ಎಷ್ಟೇ ಪ್ರಯತ್ನ ಮಾಡಿದರೂ ಜೀವನದಲ್ಲಿ ಯಶಸ್ಸು ಕಾಣಲಾರರು .”ಶುಕ್ರ ರಾಹು” ಸಂಯೋಗ ಇದ್ದರೆ ನಿಮ್ಮ ದಾಂಪತ್ಯದಲ್ಲಿ ಬಿರುಕು ಸೃಷ್ಟಿ ಯಾಗಿ ವಿಚ್ಛೇದನ ಮೆಟ್ಟಿಲು ಅಂದರೆ ಕೋರ್ಟ್ ಮೆಟ್ಟಲು ಹತ್ತುವ ಸಂಭವ ಇರುತ್ತದೆ.
“ಶುಕ್ರ ರಾಹು”ವಿನ ಸಂಯೋಗ ದಿಂದ ಆಗುವ ಪರಿಣಾಮವೇನು?
ಶುಕ್ರ ರಾಹು ವಿನ ಸಂಯೋಗದಿಂದ ದಾಂಪತ್ಯದಲ್ಲಿ ಬಿರುಕು ಸಂಭವ. ಹಣಕಾಸಿನಲ್ಲಿ ತೀವ್ರ ಸಂಕಟ. ದೇಶ ವಿದೇಶಕ್ಕೆ ಹೋಗುವ ಅವಕಾಶಗಳು ಬರುವವು ,ತುಂಬಾ ಹಣ ಸಂಪಾದನೆ ಮಾಡುವಿರಿ. ಅಷ್ಟೇ ವೇಗದಲ್ಲಿ ಹಣ ಕಳೆದುಕೊಳ್ಳುವ ಪ್ರಸಂಗ ಬರುವ ಸಾಧ್ಯತೆ ಇದೆ. ಇಂಥವರು ಸದಾ “ದುರ್ಗಾ ದೇವಿ” ಆರಾಧನೆ ಮತ್ತು ಪ್ರತಿನಿತ್ಯ ‘ಸೂರ್ಯ ನಮಸ್ಕಾರ” ಮಾಡಿ
“ಕುಜ ರಾಹು” ಸಂಯೋಗ ದಿಂದ ಆಗುವ ಪರಿಣಾಮವೇನು?
ಪ್ರಾಣ ಗಂಡಾಂತರ ಬರುವ ಸಾಧ್ಯತೆ ಹೆಚ್ಚು. ಸಾಲ ತೀವ್ರ ಪ್ರಮಾಣದಲ್ಲಿ ಏರಿಕೆ. ಶುಭ ಕಾರ್ಯಕ್ರಮ ವಿಳಂಬ. ಸಂತಾನ ನಷ್ಟ. ಇತ್ಯಾದಿ ಹಾಗಾಗಿ ಕುಜ ರಾಹು ಸಂಧಿ ಶಾಂತಿ ಮಾಡಿದರೆ ಒಳಿತು.
ಸೋಮಶೇಖರ್B.Sc
Mob.9353488403