ಲೈಫ್ ಸ್ಟೈಲ್

ಕೌಟುಂಬಿಕ ಕಲಹ ಶಮನ ಮಾಡುವ ಮುನ್ನುಡಿ ತಂತ್ರ : ಇಂದೇ ಕರೆಮಾಡಿ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್:9945410150

ಕುಟುಂಬದಲ್ಲಿ ಕದನ ಕಲಹದಂತಹ ಘಟನೆಗಳು ಜರುಗುತ್ತಿರುವುದು ಇದು ಕಾರಣ ಇದ್ದು ಅಥವಾ ಇಲ್ಲದೇನೂ ಸಹ ಆಗುವ ಸಾಧ್ಯತೆ ಕಂಡುಬರುತ್ತದೆ.

ಇದು ಕೆಲವು ವ್ಯಕ್ತಿಗಳ ಕ್ರೂರ ದೃಷ್ಟಿ ಹಾಗೂ ಮತ್ಸರ ಸಾಧನೆಗಾಗಿ ಬಳಸುವ ಕುತಂತ್ರ ಮಾರ್ಗವಾಗಿರಬಹುದು ಅಥವಾ ಪ್ರಯೋಗ ದೋಷ ವಾಗಿರಬಹುದು. ಇದರಿಂದ ನಿಮ್ಮ ಮನಸ್ಥಿತಿ ತೀರ ಹದಗೆಡುತ್ತಾ ಸಾಗುತ್ತದೆ.

ಮನೆಯಲ್ಲಿ ಮಕ್ಕಳು ಮಾತು ಕೇಳದಿರುವುದು, ಪತಿ-ಪತ್ನಿಯಲ್ಲಿ ಅನ್ಯೋನ್ಯತೆ ಇಲ್ಲದಿರುವುದು, ಹಿರಿಯರ ಜೊತೆ ವಾಗ್ವಾದ, ಆಸ್ತಿ ಹಣಕಾಸಿನ ವಿಷಯಕ್ಕಾಗಿ ಕಲಹ ಇಂತಹ ಸಮಸ್ಯೆಗಳು ಅಥವಾ ಜಂಜಾಟಗಳು ಕಾಣಬಹುದು. ಇದಕ್ಕೆ ಪರಿಹಾರ ರೂಪವಾಗಿ ಈ ತಂತ್ರ ಅನುಸರಿಸಿ.

ಬಾಳೆ ಎಲೆಯ ಮೇಲೆ ಸಮಸ್ಯೆ ಮಾಡುವವರ ಹೆಸರನ್ನು ಕಪ್ಪು ಶಾಯಿಯಲ್ಲಿ ಬರೆದು ಅರಿಶಿನ, ಕುಂಕುಮ, ತೆಂಗಿನಕಾಯಿ, ಕರ್ಪೂರ ಸಮೇತವಾಗಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ:9945410150

Trending

Exit mobile version