ದಿನದ ಸುದ್ದಿ

ದಾಂಪತ್ಯ ಜೀವನ ಸರಿಪಡಿಸುವ ಸರಳ ಮಾರ್ಗ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : 9945410150

ನಿಮ್ಮ ಪತಿ ನಿಮ್ಮ ಮಾತು ಕೇಳುವುದಿಲ್ಲವೇ? ದಾಂಪತ್ಯ ಜೀವನದಲ್ಲಿ ಪ್ರತಿನಿತ್ಯ ಕದನ ಕಲಹದಂತಹ ವಿಚಾರಗಳು ನಡೆಯುತ್ತಿದೆಯೇ?

ಕೆಲವು ವ್ಯಕ್ತಿಗಳು ನಿಮ್ಮ ಸಾಂಸಾರಿಕ ಜೀವನದಲ್ಲಿ ಹುಳಿ ಹಿಂಡುತ್ತಿರುವ ಸಾಧ್ಯತೆಗಳು ಕಾಣಬಹುದು ಅಥವಾ ನಿಮ್ಮ ಪತಿ ನಿಮ್ಮ ವಿಚಾರಗಳಿಗೆ ಆಕರ್ಷಿತರಾಗಿರದೆ ಅನ್ಯಮನಸ್ಕರಾಗಿರಬಹುದು.

ಗುಪ್ತ ಸಂಬಂಧಗಳು, ಹೇಳಿಕೆ ಮಾತು ಕೇಳುವುದು, ಈ ಎಲ್ಲಾ ವಿಚಾರಗಳಿಂದ ಪತಿ-ಪತ್ನಿಯರ ನಡುವೆ ಮನಸ್ತಾಪ ಜರುಗುತ್ತದೆ. ಇದು ಹೆಚ್ಚಾದಂತೆ ಕ್ರಮೇಣ ದಾಂಪತ್ಯ ಜೀವನ ವಿಚ್ಛೇದನಕ್ಕೆ ತಿರುಗಬಹುದು ಅಥವಾ ದೂರ ದೂರ ವಾಸಿಸಬಹುದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸ್ತ್ರಾಧಾರಿತ ಪರಿಹಾರವು ಬಹಳ ಮುಖ್ಯವಾಗಿರುತ್ತದೆ.

ಸೋಮವಾರದ ದಿನ ಚಂದ್ರ ಶಾಂತಿಯನ್ನು ಮಾಡಿಸಿ ಮತ್ತು ಮನೆಯಲ್ಲಿ ಸುದರ್ಶನ ಹೋಮವನ್ನು ನಡೆಸಿ ಇದರಿಂದ ನಿಮ್ಮ ದಾಂಪತ್ಯ ಜೀವನ ಸರಿಹೋಗಲಿದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ:9945410150

Trending

Exit mobile version