ನಿತ್ಯ ಭವಿಷ್ಯ
ದಾಂಪತ್ಯ ಕಲಹಕ್ಕೆ ಸರಳ ಪರಿಹಾರ – ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: 9945410150
ನಿಮ್ಮ ಸಂಗಾತಿ ನಿಮ್ಮ ಮಾತು ಕೇಳದಿರಬಹುದು, ಇದು ನಿಮ್ಮ ಮನಸ್ಸಿಗೆ ನೋವು ತರುತ್ತದೆ. ದಾಂಪತ್ಯದಲ್ಲಿ ಪತಿ-ಪತ್ನಿ ಇಬ್ಬರು ಅನ್ಯೂನ್ಯತೆ ಹಾಗೂ ಸಂತೋಷವಾಗಿರುವುದು ಅವಶ್ಯಕವಿರುತ್ತದೆ. ಆದರೆ ಪ್ರಸ್ತುತ ಕಾಲಮಾನದಲ್ಲಿ ನಡೆಯುವ ಕೆಲ ವಿದ್ಯಮಾನಗಳಿಂದ ಅಥವಾ ಮೂರನೆಯ ವ್ಯಕ್ತಿಗಳಿಂದ ಮನಸ್ತಾಪಗಳು ಹೆಚ್ಚಾಗುತ್ತಿದೆ.
ಸಂಗಾತಿಯ ಪ್ರೇಮಕ್ಕೆ ಹಾತೊರೆಯುವ ನೀವುಗಳು ಎಲ್ಲೋ ನಿಮ್ಮ ನಿರೀಕ್ಷೆ ಹುಸಿಯಾಗಿ ಬಹಳ ಚಿಂತಿತರಾಗಿರುವ ಸಾಧ್ಯತೆ ಕಾಣಬಹುದು. ನಿಮ್ಮ ಇಷ್ಟಾರ್ಥಗಳನ್ನು ಪರಸ್ಪರ ಅರಿತುಕೊಳ್ಳದೇ ಜೀವನ ದುಸ್ತರವಾಗಿ ನಡೆಯಬಹುದಾದಂತಹ ಸನ್ನಿವೇಶ ಎದುರಾಗುತ್ತದೆ.
ಇದೇ ಮುಂದಿನ ಹಂತದಲ್ಲಿ ಕಲಹ, ವೈರಾಗ್ಯ ಅಥವಾ ವಿಚ್ಛೇದನ ತನಕ ಹೋಗಬಹುದಾಗಿದೆ. ಇಂತಹ ಸಮಸ್ಯೆಗಳಿಂದ ನೀವು ಪರಿಹಾರ ಪಡೆಯಲು ಬಯಸಿದರೆ ಖಂಡಿತವಾಗಿ ನಿಮ್ಮ ಸಮಸ್ಯೆಗೆ ಈ ತಂತ್ರದಿಂದ ಪರಿಹಾರ ದೊರೆಯುತ್ತದೆ.
ಶನಿವಾರದ ದಿನದಂದು ಅರಳಿ ಮರವನ್ನು ಮೊದಲು ಪೂಜಿಸಿ ನಂತರ ಅದರಲ್ಲಿನ 11 ಎಲೆಯನ್ನು ಕಿತ್ತು ಶುದ್ಧ ನೀರಿನಲ್ಲಿ ಶುಚಿಗೊಳಿಸಬೇಕು ನಂತರ ಗಂಧದಿಂದ ಸೀತಾರಾಮ ಎಂದು ಬರೆಯಬೇಕು ಹಾಗೂ ಎಲೆಯ ಮೇಲೆ ಲವಂಗವನ್ನು ಇಟ್ಟು ಬಿಳಿ ವಸ್ತ್ರದಲ್ಲಿ ಕಟ್ಟಿ ಈ ಕಟ್ಟಿರೋ ವಸ್ತ್ರವನ್ನು ಪುನಃ ಅದೇ ಅರಳಿ ಮರದ ಹತ್ತಿರ ಇಟ್ಟು ಬನ್ನಿ ಇದರಿಂದ ನಿಮ್ಮ ಸಮಸ್ಯೆ ಆದಷ್ಟು ಬೇಗ ಪರಿಹಾರ ದೊರಕುತ್ತದೆ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150