ಕ್ರೀಡೆ

20 ವರ್ಷಗಳ ಬಳಿಕ ಪ್ರಾನ್ಸ್ ಚಾಂಪಿಯನ್

Published

on

ಮಾಸ್ಕೊ: ಫಿಫಾ ವಿಶ್ವ ಕಪ್ 2018 ಟೂರ್ನಿಯಲ್ಲಿ 20 ವರ್ಷದ ಬಳಿಕ ಪ್ರಾನ್ಸ್ ದಿಗ್ವಿಜಯ ಸಾಧಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕ್ರೊವೇಷ್ಯಾ ಹಾಗೂ ಫ್ರಾನ್ಸ್ ತಂಡಗಳ ತೀವ್ರ ಹಣಾಹಣಿ ನಡೆಯಿತು. ಆದರೆ ಕ್ರೊವೇಷ್ಯಾ ತನ್ನ ತಪ್ಪುಗಳಿಂದಲೇ ತನ್ನ ಮೊದಲ ವಿಶ್ವ ಕಪ್ ಗೆಲುವಿನ ಕನಸನ್ನು ಕಳೆದುಕೊಂಡಿತು.
ಲುಜ್‌ನಿಕಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವ ಕಪ್ 2018 ಟೂರ್ನಿಯಲ್ಲಿ 18ನೇ ನಿಮಿಷದಲ್ಲಿಯೇ ಫ್ರಾನ್ಸ್ ಒಂದು ಗೋಲು ಗಳಿಸಿತು. ಕ್ರೊವೇಷ್ಯಾ ಮಾಡಿದ ತಪ್ಪಿನಿಂದ ಸೆಲ್ಫ್ ಗೋಲ್ ಮೂಲಕ ಫ್ರಾನ್ಸ್ ದೇಶ ಸಾಧಿಸಿತು. ಆದರೂ ಕ್ರೊವೇಷ್ಯಾ ತೀವ್ರ ಪೈಪೋಟಿ ನೀಡಿ 28ನೇ ನಿಮಿಷದಲ್ಲಿ ಗೋಲ್‌ನ ಖಾತೆ ತೆರೆಯಿತು. ಆದರೆ ಪ್ರಾನ್ಸ್‌ನ ಸಮಯೋಚಿತ ಆಟದ ಮುಂದೆ ಕ್ರೊವೇಷ್ಯಾ ಮುಂಡಿಯೂರಿತು.

Leave a Reply

Your email address will not be published. Required fields are marked *

Trending

Exit mobile version