ದಿನದ ಸುದ್ದಿ

ಜೆ ಎನ್ ಯು ವಿದ್ಯಾರ್ಥಿ ನಾಯಕ ‘ಉಮರ್ ಖಾಲಿದ್’ ಮೇಲೆ ಗುಂಡಿನ ದಾಳಿ

Published

on

ಸುದ್ದಿದಿನ ಡೆಸ್ಕ್ | ಇಂದು ಆಗಸ್ಟ್ (13) ಜೆ ಎನ್ ಯುನ ವಿದ್ಯಾರ್ಥಿ ನಾಯಕನಾದ ಉಮರ್ ಖಾಲಿದ್ ನ ಮೇಲೆ ದೇಶದ ರಾಜಧಾನಿ ದೆಹಲಿಯ ಕಾನ್ಸ್ ಸ್ಟಿಟ್ಯೂಷನ್ ನ ಕ್ಲಬ್ ನ ಮುಂಭಾಗದಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಅದೃಷ್ಟವಶಾತ್ ಖಾಲಿದ್ ಅವರಿಗೆ ಪ್ರಾಣಾಪಾಯವಾಗಿಲ್ಲ. ದಾಳಿಕೋರನ ಗುರುತುಗಳು ಕೂಡ ಪತ್ತೆಯಾಗಿಲ್ಲ.

‘ಯುನೈಟೆಡ್ ಅಗೆನೆಸ್ಟ್ ಹೇಟ್ ‘ ಎಂಬ ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂದರ್ಭ, ಉಮರ್ ಖಾಲಿದ್ ಕ್ಲಬ್ ಬಳಿ ಬಂದ ಕೂಡಲೇ ಈ ದುಷ್ಕೃತ್ಯ ಜರುಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version