ದಿನದ ಸುದ್ದಿ

ಕಲಬುರಗಿಯಲ್ಲಿ ವಿಮಾನ ಹಾರಾಟ ಶುರು; ದಶಕದ ಕನಸು ನನಸಾದ ಕ್ಷಣ

Published

on

ಸುದ್ದಿದಿನ ಡೆಸ್ಕ್:  ಹೈದರಾಬಾದ್ ಕರ್ನಾಟಕದ ದೊಡ್ಡ ಜಿಲ್ಲೆಯಾದ ಕಲಬುರಗಿಯ ದಶಕಗಳ ಕನಸು ಈಡೇರಿದ್ದು, ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿಯಾಗಿ ನಡೆಯಿತು.

ಹೈದರಾಬಾದ್ ನಿಂದ 4 ಅಸನವುಳ್ಳ ಎರಡು ಲಘು ವಿಮಾನಗಳು ಸೋಮವಾರ ಕಲಬುರಗಿಯಲ್ಲಿ ಯಶಸ್ಚಿಯಾಗಿ ಲ್ಯಾಂಡಿಂಗ್ ಮಾಡಿದವು. ಆ ಮೂಲಕ ದಶಕದ ಕನಸು ನನಸಾಯಿತು.

ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಈ ಕ್ಷಣಕ್ಕೆ ಸಾಕ್ಷಿಯಾದರು.

Leave a Reply

Your email address will not be published. Required fields are marked *

Trending

Exit mobile version