ಕ್ರೀಡೆ
ಫಿಪಾ ವಿಶ್ವಕಪ್ ಟೂರ್ನಿ ಪುಟ್ಬಾಲ್ ತಯಾರಾಗಿದ್ದು ಎಲ್ಲಿ ಗೊತ್ತಾ..?
ಸುದ್ದಿದಿನ ಡೆಸ್ಕ್ : ರಷ್ಯಾದಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರು ಫುಟ್ಬಾಲ್ ಫಿಫಾ ವಿಶ್ವ ಕಪ್ ಟೂರ್ನಿಗೆ ಬಹುತೇಕ ತಯಾರಿಗಳು ಪೂರ್ಣಗೊಂಡಿವೆ. ಅಂದಹಾಗೆ, ಈ ಟೂರ್ನಿಯಲ್ಲಿ ನ ಪಂದ್ಯಗಳಿಗೆ ಬಳಸುವ ಪುಟ್ಬಾಲ್ ಚೆಂಡು ತಯಾರಾಗುವುದು ಪಾಕಿಸ್ತಾನದ ಸೈಲ್ ಕೋಟ್ ನಲ್ಲಿ.
ಅಡಿಡಾಸ್ ಟೆಲ್ ಸ್ಟಾರ್ 18 ಚೆಂಡನ್ನು ಈ ಸಲದ ಫಿಪಾ ವಿಶ್ವಕಪ್ ಪಂದ್ಯಲ್ಲಿ ಬಳಸಲಾಗುತ್ತೆ. ಈ ಚಂಡನ್ನು ಪಾಕಿಸ್ತಾನದಲ್ಲಿ ತಯಾರಿಸಲಾಗಿದೆ. ಈ ಟೋರ್ನಿಗೆ ಚಂಡನ್ನು ತಯಾರಿಸುತ್ತಿರುವುದು ಇದೇ ಮೊದಲೇನಲ್ಲ. 2014 ರಲ್ಲಿ ನಡೆದ ಬ್ರೆಜಿಲ್ ವಿಶ್ವಕಪ್ ಟೂರ್ನಿಯ ಬ್ರಝೂಕಾ ಚೆಂಡನ್ನೂ ಕೂಡಾ ಪಾಕಿಸ್ತಾನದಲ್ಲಿಯೇ ತಯಾರಿಸಲಾಗಿತ್ತು.
ಫಿಫಾ ವಿಶ್ವಕಪ್‌ಗಾಗಿ 40 ಮಿಲಿಯನ್ ಚೆಂಡುಗಳನ್ನ ಪಾಕಿಸ್ತಾನ ತಯಾರಿಸಿದೆ. ವಿಶೇಷವಾಗಿ ಅಡಿಡಾಸ್ ಟೆಲ್‌ಸ್ಟಾರ್ 18 ಚೆಂಡನ್ನಶೂನ್ಯ ಗುರುತ್ವಾಕರ್ಷಣೆಯಲ್ಲಿ ಈ ಚೆಂಡನ್ನ ತಯಾರಿಸಲಾಗಿದೆ. ಕೃತಕ ಉಪಗ್ರಹದಲ್ಲಿ ತಯಾರಿಸಲಾದ ಈ ಚೆಂಡು, ಈ ಬಾರಿಯ ಫುಟ್ಬಾಲ್ ಟೂರ್ನಿಯ ವಿಶೇಷತೆಯಲ್ಲೊಂದು.
ಈ ಫೀಫಾ ವಿಶ್ವಕಪ್ ಗೆ ಸುಮಾರಯ 40ಮಿಲಿಯನ್ ಚೆಂಡುಗಳನ್ನು, ಅಡಿಡಾಸ್ ಟೆಲ್ ಸ್ಟಾರ್ 18 ನ್ನು ಶೂನ್ಯ ಗುರುತ್ವಾಕರ್ಷಣೆಯಲ್ಲಿ ತಯಾರಿಸಲಾಗಿದೆಯಂತೆ. ಕೃತಕ ಉಪಗ್ರಹದಲ್ಲಿ ತಯಾರಿಸಿರುವ ಈ ಚೆಂಡು ಟೂರ್ನಿಯ ವಿಷೇಶವಾಗಿದೆ.