ರಾಜಕೀಯ
ಮದ್ದೂರು | ಸ್ಥಳೀಯ ಸಂಸ್ಥೆಗಳ ಚುನಾವಣೆ : ಮಾಜಿ ಶಾಸಕ ಎಂ.ಎಸ್.ಸಿದ್ದರಾಜು ಹ್ಯಾಟ್ರಿಕ್ ಗೆಲುವು
ಸುದ್ದಿದಿನ ಡೆಸ್ಕ್ | ಮದ್ದೂರು ಪುರಸಭಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪುರಸಭಾ ಸದಸ್ಯ ಮಾಜಿ ಶಾಸಕ ಎಂ .ಎಸ್. ಸಿದ್ದರಾಜು (ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ) ರವರ ಸಹೋದರನ ಮಗ ಶ್ರೀ ಪ್ರವೀಣ್ ರವರು ಸತತ ಮೂರನೇ ಬಾರಿಗೆ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸದಸ್ಯರು ಬೆಂಬಲಿಗರ ಭಾರಿ ಹೂವಿನಹಾರ ಸಿಹಿ ಹಂಚಿ ಸಂಭ್ರಮ ಸಡಗರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401