ದಿನದ ಸುದ್ದಿ

ದಾವಣಗೆರೆ | ಮತ್ತೆ ಹೊಸ 3 ಕೇಸ್ ಪತ್ತೆ : 118 ಕ್ಕೇರಿದ ಸೋಂಕಿತರ ಸಂಖ್ಯೆ

Published

on

ಸುದ್ದಿದಿನ, ದಾವಣಗೆರೆ | ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 3 ಕೊರೋನಾ ಪಾಸಿಟಿವ್ ‌ಕೇಸ್ ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 118ಕ್ಕೆ ಏರಿಕೆಯಾಗಿದೆ.

ಶುಕ್ರವಾರದ ವರದಿಯಂತೆ ಸೋಂಕಿತರಲ್ಲಿ 42 ವರ್ಷದ ಮಹಿಳೆ (ಪಿ-1656), 14 ವರ್ಷದ ಬಾಲಕಿ (ಪಿ-1657), 18 ವರ್ಷದ ಯುವಕ (ಪಿ-1658) ಸೇರಿದ್ದಾರೆ. ಈ ಮೂವರೂ ರೋಗಿ ಸಂಖ್ಯೆ-1483ರ ಸಂಪರ್ಕದಲ್ಲಿದ್ದವರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್19: 22 ಮೇ ಶುಕ್ರವಾರ 2020 ರ ಮಾಹಿತಿ

  1. ಒಟ್ಟು ಪ್ರಕರಣಗಳು: 118
  2. ಮೃತಪಟ್ಟವರು: 04
  3. ಗುಣಮುಖರಾದವರು: 14
  4. ಹೊಸ ಪ್ರಕರಣಗಳು: 03

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version