ಲೈಫ್ ಸ್ಟೈಲ್
ಶುಕ್ರವಾರದ ಭವಿಷ್ಯ : ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ ; ಕೂಡಲೇ ಕರೆಮಾಡಿ
ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150
ಮೇಷ ರಾಶಿ
ಇಬ್ಬರ ವ್ಯಕ್ತಿಗಳ ಜಗಳದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡು ಬಲಿಪಶುವಾಗುವ ಸ್ಥಿತಿ ಉದ್ಭವವಾಗುತ್ತದೆ. ಸಭೆ ಸಮಾರಂಭಗಳಲ್ಲಿ ನಿಮಗೆ ಅಗೌರವವನ್ನು ಸೂಚಿಸುವ ಕೆಲಸಗಳು ನಡೆಯಬಹುದಾಗಿದೆ. ಇಂದು ಆದಷ್ಟು ಮಧ್ಯಸ್ಥಿಕೆ ವಹಿಸುವುದನ್ನು ತಡೆಗಟ್ಟುವುದು ಒಳ್ಳೆಯದು.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ವೃಷಭ ರಾಶಿ
ಆರ್ಥಿಕ ರಂಗದಲ್ಲಿ ಬಹು ಚೈತನ್ಯದಿಂದ ಸಂಪಾದನೆ ಮಾಡುವಿರಿ. ಬಂದಂತ ಹಣಕಾಸು ನೀರಿನಂತೆ ಖರ್ಚಾಗುತ್ತಿದೆ ಆದಷ್ಟು ಉಳಿತಾಯ ಯೋಜನೆಗಳನ್ನು ರೂಪಿಸುವುದು ಒಳಿತು. ಬ್ಯಾಂಕಿಂಗ್ ಕೆಲಸಗಳಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಹೊಸ ಬಗೆಯ ಆದಾಯಗಳು ನಿಮಗೆ ದೊರಕಲಿದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಮಿಥುನ ರಾಶಿ
ಪತ್ನಿಯ ಬಂಧು ವರ್ಗದಿಂದ ಆಡುವ ಮಾತುಗಳು ನಿಮಗೆ ಕೋಪ ತರಿಸಬಹುದು, ಯಾವುದೇ ಕಾರಣಕ್ಕೂ ಈ ವಿಚಾರವಾಗಿ ಮನೆಯಲ್ಲಿ ಕದನ ಕಲಹಕ್ಕೆ ಇಳಿಯಬೇಡಿ. ನಿಮ್ಮ ವಿರುದ್ದವಾಗಿ ಮಾತನಾಡಿದ ಜನರು ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳುವರು. ಚಿಂತಿಸದಿರಿ ಸಂಜೆಯೊಳಗೆ ಎಲ್ಲವೂ ಸರಿ ಹೋಗಿ ನೆಮ್ಮದಿ ಮತ್ತು ಶಾಂತಿ ನಿಮ್ಮಲ್ಲಿ ಇರುತ್ತದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕರ್ಕಾಟಕ ರಾಶಿ
ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ, ನಿಮ್ಮ ದಾರಿ ಹಾಗೂ ನಿಮ್ಮ ಕೆಲಸದ ಯೋಜನೆಗಳಿಗೆ ಸರಿಯಾದ ಮಾರ್ಗದಲ್ಲಿ ನಡೆಯಿರಿ. ಅಧಿಕ ಒತ್ತಡ ಚಿಂತೆಯಿಂದ ನಿಮ್ಮಲ್ಲಿ ಆಲಸ್ಯ ಹೆಚ್ಚಾಗುತ್ತಿದೆ. ವ್ಯವಹಾರದಲ್ಲಿನ ಸಡಿಲ ತನದಿಂದ ನಷ್ಟವಾಗುವ ಸಾಧ್ಯತೆ ಇದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಸಿಂಹ ರಾಶಿ
ಇಂದು ಕೆಲಸದ ವಿಷಯವಾಗಿ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಳ್ಳಲು ವಿಫಲರಾಗುತ್ತೀರಿ. ಇದರಿಂದ ಹಣಕಾಸಿನಲ್ಲಿ ಬರುವ ಲಾಭದಲ್ಲಿ ವ್ಯತ್ಯಾಸ ಆಗಬಹುದು ಎಚ್ಚರ ವಹಿಸಿ. ನಿಮ್ಮ ಮಡದಿಯ ಹಿತನುಡಿಗಳನ್ನು ಸಮಾಧಾನದಿಂದ ಆಲಿಸುವುದು ಒಳ್ಳೆಯದು, ನಿಮ್ಮದೇ ಸರಿ ಎಂಬ ವಿತಂಡವಾದ ಬೇಡವೇ ಬೇಡ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕನ್ಯಾ ರಾಶಿ
ಸಂಗಾತಿಯೊಡನೆ ವಾಗ್ವಾದ ನಡೆಸುವುದು ಒಳಿತಲ್ಲ. ಯೋಜಿತ ಕಾರ್ಯಗಳನ್ನು ತಡಮಾಡದೆ ಸಮಯದ ಜೊತೆಯಲ್ಲಿ ಮುಗಿಸಲು ಪ್ರಯತ್ನಿಸಿ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಹೆಚ್ಚಾಗಲಿದೆ. ಆರ್ಥಿಕ ವ್ಯವಹಾರಗಳಲ್ಲಿ ಆದಷ್ಟು ಜಾಗ್ರತೆ ಇರಲಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ತುಲಾ ರಾಶಿ
ನಿಮ್ಮ ಆಸಕ್ತಿದಾಯಕ ಕಾರ್ಯಗಳನ್ನು ಮುಂದುವರಿಸುವ ಹಾಗೂ ನಿಮ್ಮ ಮನಸ್ಸಿಗೆ ಹೆಚ್ಚು ಆನಂದ ನೀಡುವ ಕಾರ್ಯಗಳನ್ನು ಮಾಡಲು ಇಂದು ಬಯಸುವಿರಿ. ಸೃಜನಾತ್ಮಕ ಚಟುವಟಿಕೆಯಿಂದ ಆರ್ಥಿಕ ಸ್ಥಿತಿಯನ್ನು ಅಥವಾ ಸಣ್ಣಮಟ್ಟದ ಯೋಜನೆಯನ್ನು ಲಾಭದಾಯಕವಾಗಿ ಮಾರ್ಪಡಿಸಬಹುದಾಗಿದೆ. ನಿಮ್ಮ ಸಂಗಾತಿಯು ಸಂತೋಷಗೊಳ್ಳಲು ನಿಮ್ಮಿಂದ ಪ್ರಯತ್ನ ನಡೆಸುವಿರಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ವೃಶ್ಚಿಕ ರಾಶಿ
ಇಂದು ಪ್ರೇಮಿಗಳು ಭೇಟಿ ನೀಡುವ ಸಾಧ್ಯತೆ ಕಾಣಬಹುದು ಹಾಗೂ ವಿಹಾರ, ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಗಣ್ಯವ್ಯಕ್ತಿಗಳೊಂದಿಗೆ ಲೇವಾದೇವಿ ವ್ಯವಹಾರ ಮಾಡುವಾಗ ಆದಷ್ಟು ಎಚ್ಚರವಿರಲಿ. ಯಾವುದೇ ವ್ಯವಹಾರವನ್ನು ದಾಖಲೆ ಸಮೇತ ಮಾಡುವುದು ಕ್ಷೇಮ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಧನಸ್ಸು ರಾಶಿ
ಹಳೆಯ ಮಿತ್ರರು ನಿಮ್ಮನ್ನು ಸಂಧಿಸಬಹುದು ಇದು ನಿಮಗೆ ಈ ದಿನ ಅವಿಸ್ಮರಣೀಯ ಎನಿಸಲಿದೆ. ಮೇಲಾಧಿಕಾರಿಗಳಿಂದ ಕೆಲಸದ ವಿಷಯದಲ್ಲಿ ಪ್ರಶಂಸೆ ಗಳಿಸುವಿರಿ. ಪ್ರೀತಿಯ ಮಾತುಗಳು ಹಾಗೂ ಆರೈಕೆಯೂ ಈ ದಿನ ಅನುಭವಿಸುವಿರಿ. ಕುಟುಂಬದಲ್ಲಿ ಶುಭ ಸುದ್ದಿ ಬರುವುದರಿಂದ ಇಡೀದಿನ ಸಂತೋಷದಲ್ಲಿ ಕಾಲ ಕಳೆಯುವಿರಿ. ಸಮಯವನ್ನು ತುಂಬಾ ಉತ್ತಮವಾಗಿ ಸದ್ಬಳಕೆ ಮಾಡಿಕೊಂಡು ಹಿಡಿದ ಕಾರ್ಯಗಳಲ್ಲಿ ಮಗ್ನರಾಗುವಿರಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಮಕರ ರಾಶಿ
ಕೆಲಸದಲ್ಲಿ ಅಥವಾ ಹಣಗಳಿಕೆಯಲ್ಲಿ ಆತ್ಮವಿಶ್ವಾಸವನ್ನು ರೂಡಿಸಿಕೊಂಡು ಮುಂದೆ ಸಾಗುವುದು ಒಳ್ಳೆಯದು. ಹೊಸ ಸಂಶೋಧನೆ ಅಥವಾ ಕುತೂಹಲಕಾರಿ ವಿಷಯಗಳು ಅಧ್ಯಯನ ಮಾಡುವ ದೃಷ್ಟಿಕೋನ ತುಂಬಾ ಉತ್ತಮವಾಗಿ ಮೂಡಿ ಬರಲಿದೆ. ಯಾರೋ ಹೇಳಿದ್ದು ವಿಷಯವನ್ನು ನಂಬಿ ಕೂರಬೇಡಿ ಅದರ ಸತ್ಯಾಸತ್ಯತೆ ಪರಾಮರ್ಶಿಸಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕುಂಭ ರಾಶಿ
ಮಕ್ಕಳ ದುರ್ವರ್ತನೆಯನ್ನು ಸರಿಪಡಿಸುವ ಜವಾಬ್ದಾರಿ ತೆಗೆದುಕೊಳ್ಳಿ. ನಿಮ್ಮ ಕಾರ್ಯಗಳಲ್ಲಿ ಉತ್ತಮ ಪ್ರಶಂಸೆ ಹಾಗೂ ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಈ ದಿನ ಕಾಣಬಹುದು. ನಿಮ್ಮ ಬಹು ಒತ್ತಡದ ಕೆಲಸ ಕುಟುಂಬದ ಅಪೇಕ್ಷೆಗೆ ಸ್ಪಂದಿಸದೆ ಇರುವಹಾಗೆ ಮಾಡಲಿದೆ, ಇದರಿಂದ ಕೌಟುಂಬಿಕ ವಾತಾವರಣವನ್ನು ಹಾಗೂ ಅದರ ಸಂತೋಷವನ್ನು ಕಳೆದುಕೊಳ್ಳುವಿರಿ ಆದಷ್ಟು ಸ್ವಲ್ಪ ಸಮಯ ಕುಟುಂಬದವರೊಡನೆ ಸಮಯ ವಿನಿಯೋಗಿಸಲು ಮುಂದಾಗಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಮೀನ ರಾಶಿ
ಹೊಸ ಆರ್ಥಿಕ ವ್ಯವಹಾರಗಳಲ್ಲಿ ಮನಸ್ಸು ಮೂಡುತ್ತದೆ. ಕುಟುಂಬದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಮಕ್ಕಳ ವಿದ್ಯಾ ಹಾಗೂ ಅವರ ಬೆಳವಣಿಗೆ ನಿಮಗೆ ಆನಂದ ತರಲಿದೆ. ಸ್ನೇಹಿತರಿಂದ ಮೋಜಿನಕೂಟಕ್ಕೆ ಆಹ್ವಾನ ಬರಲಿದೆ, ಅವರೊಡನೆ ಹೆಚ್ಚು ಹೊತ್ತು ಕಾಲ ಕಳೆಯದೆ ಬೇಗ ಮನೆಗೆ ಹೋಗುವುದು ಒಳ್ಳೆಯದು. ದುಂದುವೆಚ್ಚಗಳಿಂದ ಕುಟುಂಬದಲ್ಲಿ ಅಶಾಂತಿ ಮೂಡಬಹುದು.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಲಭ್ಯರಿದ್ದಾರೆ. ಪರಿಹಾರ ಮಾರ್ಗದರ್ಶನಕ್ಕಾಗಿ
ಇಂದೇ ಕರೆ ಮಾಡಿ: 9945410150