ಸಿನಿ ಸುದ್ದಿ
‘ಗಾಳಿಪಟ2’ ನಲ್ಲಿ ಶರಣ್,ರಿಷಿ ಬದಲಿಗೆ ಗಣೇಶ್, ದಿಗಂತ್..!
ಸುದ್ದಿದಿನ, ಬೆಂಗಳೂರು : ಅಭಿಮಾನಿಗಳ ಒತ್ತಾಯದ ಮೇರೆಗೆ ಯೋಗರಾಜ್ ಭಟ್ ಅವರ ನಿರ್ದೇಶನದ ‘ಗಾಳಿಪಟ-2’ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದೂದ್ ಪೇಡಾ ದಿಂಗತ್ ಮತ್ತೆ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಹಾಗೇ ಇವರಿಬ್ಬರ ಜೊತೆಗೆ ಹಿರಿಯ ನಟ ಅನಂತನಾಗ್ ಹಾಗೂ ಲೂಸಿಯಾ ಪವನ್ ಕುಮಾರ್ ನಟಿಸಲಿದ್ದಾರೆ.
ಯೋಗರಾಜ್ ಭಟ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
#AnantNag #Ganesh #Diganth #PawanKumar #YogarajBhat #MaheshDanannavar