ದಿನದ ಸುದ್ದಿ

ಗೌರಿ ಹತ್ಯೆ ಪ್ರಕರಣ | ಆರೋಪಿ‌ ಅಮಿತ್ ಬಿಡುಗಡೆಗೆ ಕುಟುಂಬದ ಒತ್ತಾಯ

Published

on

ಸುದ್ದಿದಿನ,ಹುಬ್ಬಳ್ಳಿ‌ : ಗೌರಿ ಹತ್ಯೆ ಪ್ರಕರಣದಲ್ಲಿ SIT ವಶದಲ್ಲಿರುವ ಹುಬ್ಬಳ್ಳಿಯ ಅಮಿತ್ ಬದ್ದಿ ನಿರಪರಾಧಿಯಾಗಿದ್ದಾನೆ ಅವನನ್ನು ಬಿಡುಗಡೆ ಮಾಡಿ ಎಂದು ಆತನ ಕುಟುಂಬ ಸದಸ್ಯರು ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಿತ್ ಬದ್ದಿ ತಾಯಿ ಜಯಶ್ರೀ ಪತ್ನಿ ಅಂಜಲಿ ಅವರು,
ಅಮಿತ್ ಬದ್ದಿಗೆ ಎಸ್ ಐ ಟಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಗೌರ ಹತ್ಯೆ ಪ್ರಕರಣದಲ್ಲಿ ನನ್ನ ಮಗನ ಪಾತ್ರ ಇಲ್ಲ.ಆತನಿಲ್ಲದೆ ಕುಟುಂಬ ನಿರ್ವಹಣೆ ಮಾಡೋದು ‌ಕಷ್ಟವಾಗಿದೆ ಅಂತಾ ಕಣ್ಣೀರು ಹಾಕಿ ಕುಟುಂಬಸ್ಥರು ಗದ್ಗತಿತರಾದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version