/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ ಈವರೆಗೆ ಸ್ವೀಕರಿಸಿದ ಉಡುಗೊರೆಗಳು ಏನು ಗೊತ್ತಾ ?

Published

on

ಸುದ್ದಿದಿನ ಡೆಸ್ಕ್: ದೇಶದ ಪ್ರಧಾನಿ ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಹಾಗೂ ಭಾರತದ ಸಂಪ್ರದಾಯದಂತೆ ಉಡುಗೊರೆ ನೀಡುವುದುಂಟು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈವರೆಗೆ ವಿದೇಶ ಪ್ರವಾಸದಲ್ಲಿ ಏನು ಉಡುಗೊರೆ ಬಂದಿವೆ ಎಂಬ ಕುತೂಹಲ ಇದ್ದರೆ ಈ ಸುದ್ದಿ ಓದಿ.

2017ರ ಜೂನ್ ನಿಂದ 2018 ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್, ಜರ್ಮನಿ, ಚೀನಾ ಸೇರಿದಂತೆ 20 ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ 12.57 ಲಕ್ಷ ರೂ. ಮೌಲ್ಯದ 168 ಉಡುಗೊರೆಗಳು ದೊರೆತಿವೆ. ಈ ಉಡುಗೊರೆಗಳಲ್ಲಿ ಫೌಂಟೇನ್ ಪೆನ್, ವಾಚ್, ಗಣೇಶ ಪ್ರತಿಮೆ, ಪೇಂಟಿಂಗ್ ಗಳು, ಬುಲೆಟ್ ರೈಲಿನ ಮಾದರಿ, ಫೋಟೋಗ್ರಾಫ್ ಹಾಗೂ ಪುಸ್ತಕಗಳು ಸೇರಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

 

 

Leave a Reply

Your email address will not be published. Required fields are marked *

Trending

Exit mobile version