ಲೈಫ್ ಸ್ಟೈಲ್
ಅಚ್ಚರಿ: ಇಲ್ಲಿ ಮದುವೆಗಿಂತ ಮೊದಲು ಯುವತಿ ಗರ್ಭಿಣಿ ಆಗಲೇ ಬೇಕು !
ಸುದ್ದಿದಿನ ಡೆಸ್ಕ್: ಮದುವೆ ವೇಳೆ ನಮ್ಮಲ್ಲಿ ಶಾಸ್ತ್ರ, ಸಂಪ್ರದಾಯದ ಕಾಮನ್. ಆದರೆ ಪಶ್ಚಿಮ ಬಂಗಾಳದ ಗ್ರಾಮವೊಂದರಲ್ಲಿನ ಆಚರಣೆ ಕೇಳಿದರೆ ನೀವು ಅಚ್ಚರಿ ಪಡುತ್ತೀರಿ.
ಹೌದು, ಪಶ್ಚಿಮ ಬಂಗಾಳದ ಜಲಪಾಯಿಗುಡಿ ಜಿಲ್ಲೆಯ ಟೋಟೋಪಡಾ ಎಂಬ ಗ್ರಾಮದ ಜನರು ಹಲವು ವರ್ಷಗಳಿಂದ ವಿಚಿತ್ರ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ವಿವಾಹ ಆಗುವ ಮೊದಲು ಯುವತಿಯರು ಗರ್ಭಿಣಿ ಆಗಬೇಕು.
ಟೋಟೋ ಸಮುದಾಯದ ಯುವಕ, ಯುವತಿಯರು ಮದುವೆಗೆ ಮೊದಲು ಒಟ್ಟಿಗೆ ಬೇರೆಡೆ ನೆಲೆಸುತ್ತಾರೆ. ಯುವತಿ ಗರ್ಭಿಣಿಯಾದ ಬಳಿಕ ಮನೆಗೆ ವಾಪಸ್ ಬರುತ್ತಾರೆ. ನಂತರ ಅವರ ಮದುವೆ ನೆರವೇರಿಸಲಾಗುತ್ತದೆ.
Web title: girl should pregnant before marriage at totopara village, west Bengal