ದಿನದ ಸುದ್ದಿ

ಅಚ್ಚರಿ : ಇಲ್ಲಿ ಎಣ್ಣೆ ಹಾಕುವುದರಲ್ಲಿ ಹುಡುಗೀರೆ ಫಸ್ಟ್ ಅಂತೆ !

Published

on

ಸುದ್ದಿದಿನ ಡೆಸ್ಕ್: ಯಾವುದೇ ಪರೀಕ್ಷೆ ಇರಲಿ ವಿದ್ಯಾರ್ಥಿನಿಯರದ್ದೇ ಮೈಲುಗೈ ಎಂದು ಓದುತ್ತೇವೆ. ಆದರೆ ಇಲ್ಲಿ ಹುಡುಗಿಯ ಬಿನ್ನವಾದ ಸಾಧನೆ ಮಾಡಿದ್ದಾರೆ !

ಹೌದು, ಗೋವಾದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಲ್ಲಿನ ಮದ್ಯಪಾನ ಪ್ರಮಾಣದ ಕುರಿತು ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ ಹೆಚ್ಚು ಮದ್ಯಪಾನ ಮಾಡುತ್ತಾರೆ ಎಂಬ ವಿಷಯ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಅಧ್ಯಯನದ ಪ್ರಕಾರ ಏಷ್ಯಾದ ಮೂರನೇ ಅತಿ ಹಳೆಯದಾದ ಹಾಗೂ ಗೋವಾದ ಏಕಮಾತ್ರ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬಿಯರ್ ಹಾಗೂ ವಿಸ್ಕಿ ಇಷ್ಟಪಟ್ಟರೆ, ವಿದ್ಯಾರ್ಥಿನಿಯರು ವೈನ್ ಮೊರೆಹೋಗುತ್ತಾರೆ ಎನ್ನಲಾಗಿದೆ.

 

Leave a Reply

Your email address will not be published. Required fields are marked *

Trending

Exit mobile version