/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಸರಕಾರಿ ನಿವೃತ್ತ ಕಾರ್ಯದರ್ಶಿ ಮನೆ ದರೋಡೆ !

Published

on

ಸುದ್ದಿದಿನ ಡೆಸ್ಕ್: ರಾಜ್ಯ ಸರಕಾರದ ನಿವೃತ್ತ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಮನೆಯಲ್ಲಿ ದರೋಡೆ ನಡೆದಿದ್ದು, ದುಷ್ಕರ್ಮಿಗಳು ಯಾರೂ ಇಲ್ಲದ ಸಮಯ ನೋಡಿ ಚಿನ್ನಾಭರಣ ದೋಚಿದ್ದಾರೆ.
ರಾಜ್ಯದ ಉನ್ನತ ಶ್ರೇಣಿಯ ವ್ಯಕ್ತಿಗಳ ಮನೆ ಮೇಲೆ ನಡೆದಿರುವ ಎರಡನೇ ದರೋಡೆ ಪ್ರಕರಣ ಇದಾಗಿದೆ. ಇತ್ತೀಚೆಗಷ್ಟೆ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ಖದೀಮರು ದಾಳಿ ನಡೆಸಿದ್ದರು.
ಮುಖರ್ಜಿ ಅವರು ತಮ್ಮ ಕುಟುಂಬದ ಜತೆಗೆ ಹೊರಗೆ ಹೋಗಿದ್ದಾಗ ಇದೇ ಸಮಯ ಕಾದಿದ್ದ ಕಳ್ಳರು ಆರು ದುಬಾರಿ ವಾಚ್‍ಗಳು, 20 ಜತೆ ಓಲೆಗಳು, 6ಚಿನ್ನದ ಬಳೆ, ಮೂರು ವಜ್ರದ ಓಲೆ, ಎರಡು ವಜ್ರದುಂಗುರ ಹತ್ತು ಪೆನ್ ಸೆರಿ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಮುಖರ್ಜಿ ಅವರು 2016ರಲ್ಲಿ ರಾಜ್ಯ ಸರಕಾರದ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

Trending

Exit mobile version