ದಿನದ ಸುದ್ದಿ

ದಾವಣಗೆರೆ | ಎರಡನೇ ಹಂತದ ಗ್ರಾ.ಪಂ ಚುನಾವಣೆಯ ಶೇಕಡಾವಾರು ವಿವರ

Published

on

ಸುದ್ದಿದಿನ,ದಾವಣಗೆರೆ : ಎರಡನೇ ಹಂತದ ಗ್ರಾ.ಪಂ ಸಾರ್ವತ್ರಿಕ ಚುನಾವಣೆಯು ಜಿಲ್ಲೆಯ ಚನ್ನಗಿರಿ, ಹರಿಹರ ಮತ್ತು ನ್ಯಾಮತಿ ತಾಲ್ಲೂಕಿನ ಗ್ರಾ.ಪಂಗಳಲ್ಲಿ ಡಿ.27 ಭಾನುವಾರದಂದು ನಡೆದಿದ್ದು, ಶೇಕಡಾವಾರು ವಿವರಗಳು ಈ ಕೆಳಕಂಡಂತೆ ಇದೆ.

ಶೇಕಡಾವಾರು ಮತದಾನ

  1. ಚನ್ನಗಿರಿ : ಶೇ.83
  2. ಹರಿಹರ : ಶೇ.87.08
  3. ನ್ಯಾಮತಿ : ಶೇ. 86.01

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version