ಸಿನಿ ಸುದ್ದಿ

‘ಗ್ರಾವಲ್ ಫೆಸ್ಟ್’ ಮಿಸ್ ಮಾಡಿಕೊಂಡ ‘ಡಿ ಬಾಸ್’

Published

on

ಸುದ್ದಿದಿನ, ಮೈಸೂರು : ವಿಶ್ವ ವಿಖ್ಯಾತ ದಸರಾ ಮಹೋತ್ಸವ 2018 ರಗ್ರಾವಲ್ ಫೆಸ್ಟ್ ಮಿಸ್ ಮಾಡಿಕೊಂಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಕಾರ್ ರೇಸ್‌ಗೋಸ್ಕರ ದರ್ಶನ್ ತಾಲೀಮು ನಡೆಸಿರೇಸ್‌ಗಾಗಿಯೇ ಕಾರನ್ನು ರೆಡಿ‌ ಮಾಡಿಸಿದ್ದರು.

ಬೋಗಾದಿಯ ಪ್ರಾಕ್ಟೀಸ್ ಟ್ರಾಕ್‌ನಲ್ಲಿ‌ ಒಂದು ವಾರ ತಾಲೀಮು ಮಾಡಿದ್ದರು ದರ್ಶನ್.ಕಾರು ಅಪಘಾತದಲ್ಲಿ ಗಾಯಗೊಂಡ ಹಿನ್ನೆಲೆ ರೇಸ್‌ನಿಂದ ದೂರ ಉಳಿದದರ್ಶನ್ ಸಂಜೆ ರೇಸ್ ವೀಕ್ಷಣೆಗೆ ದರ್ಶನ್ ಆಗಮಿಸುವ ನಿರೀಕ್ಷೆ ಇದೆ ಎಂದು ಆಯೋಜಕ ಚರಣ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version